ಕರ್ನಾಟಕ

karnataka

ETV Bharat / state

ಶಾಲಾ ವಾಹನ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು - ಮಂಡ್ಯ ಲೆಟೆಸ್ಟ್ ಡೆತ್ ನ್ಯೂಸ್

ಶಾಲಾ ವಾಹನ ಹರಿದು ವೆಂಕಟೇಶ್ ಎಂಬುವರ ಪುತ್ರ ಸಿರಿ ಎಂಬ ವಿದ್ಯಾರ್ಥಿ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಬಳಿ ನಡೆದಿದೆ.

Student dies from school vehicle crashes
ಶಾಲಾ ವಾಹನ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು

By

Published : Dec 7, 2019, 9:00 PM IST

ಮಂಡ್ಯ: ಶಾಲಾ ವಾಹನ ಹರಿದು ವಿದ್ಯಾರ್ಥಿ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಕೋಡಿದೊಡ್ಡಿ ಗ್ರಾಮದ ಬಳಿ ನಡೆದಿದೆ.

ಸಿದ್ದೇಗೌಡನ ದೊಡ್ಡಿ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ಸಿರಿ(4) ಮೃತ ಬಾಲಕನಾಗಿದ್ದು, ಸಾತನೂರು ಗ್ರಾಮದ SLN ಶಾಲೆಗೆ ಸೇರಿದ ಬಸ್ ಹರಿದು ಈ ಘಟನೆ ನಡೆದಿದೆ. ಶಾಲಾ ವಾಹನದಿಂದ ಬಾಲಕ ಇಳಿಯುವ ವೇಳೆ ಈ ಅವಘಡ ಸಂಭವಿಸಿದೆ. ಕೆರೆಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details