ಮಂಡ್ಯ: ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 52 ಲಕ್ಷ ರೂಪಾಯಿ ನಗದನ್ನು ಮದ್ದೂರು ಸಮೀಪದ ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿಂದ ಮಂಡ್ಯಕಡೆಗೆ ಹಣ ಸಾಗಾಟ: 52 ಲಕ್ಷ ವಶ - 52 lakhs seized in madduru
ಇಂದು ಬೆಳಗ್ಗೆ 8.30 ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಮಂಡ್ಯ ಕಡೆಗೆ ಬರುತ್ತಿದ್ದ ಬೆಂಚ್ ಕಾರನ್ನು ತಡೆದು ತಪಾಸಣೆ ಮಾಡಿದಾಗ ಹಣ ಕಂಡುಬಂದಿದೆ.
![ಬೆಂಗಳೂರಿಂದ ಮಂಡ್ಯಕಡೆಗೆ ಹಣ ಸಾಗಾಟ: 52 ಲಕ್ಷ ವಶ 52 lakhs seized in madduru,ಬೆಂಗಳೂರಿಂದ ಮಂಡ್ಯಕಡೆಗೆ ಹಣ ಸಾಗಾ](https://etvbharatimages.akamaized.net/etvbharat/prod-images/768-512-5201375-thumbnail-3x2-nin.jpg)
ಬೆಂಗಳೂರಿಂದ ಮಂಡ್ಯಕಡೆಗೆ ಹಣ ಸಾಗಾ
ಪ್ರಕರಣ ಸಂಬಂಧ ತಮಿಳುನಾಡಿನ ಹೊಸೂರಿನ ಆದಿ ಎಂಬವರನ್ನು ಬಂಧಿಸಿದ್ದು, ಹಣ ಸಾಗಾಟ ಮಾಡುತ್ತಿದ್ದ ಕಾರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗುತ್ತಿದೆ.
ಇಂದು ಬೆಳಗ್ಗೆ 8.30 ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಮಂಡ್ಯ ಕಡೆಗೆ ಬರುತ್ತಿದ್ದ ಬೆಂಚ್ ಕಾರನ್ನು ತಡೆದು ತಪಾಸಣೆ ಮಾಡಿದಾಗ, ಹಣ ಕಂಡುಬಂದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.