ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಸಂಭ್ರಮದ ಸಂಕ್ರಾಂತಿ ಹಬ್ಬ - mandya latest news

ಹಸುಗಳ ಕಿಚ್ಚಾಯಿಸುವ ಉದ್ದೇಶದಿಂದ ಕೆಲ ಸಮಯ ತುಮಕೂರು - ಮದ್ದೂರಿನ ಹೆದ್ದಾರಿ ಬಂದ್ ಮಾಡಲಾಗಿತ್ತು.

Sankranti celebration in mandya
ಮಂಡ್ಯದಲ್ಲಿ ಸಂಭ್ರಮದ ಸಂಕ್ರಾಂತಿ ಹಬ್ಬ

By

Published : Jan 15, 2021, 6:01 AM IST

ಮಂಡ್ಯ: ಜಿಲ್ಲಾದ್ಯಂತ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಸಡಗರದಿಂದ ಜರುಗಿತು.

ಸಕ್ಕರೆ ನಾಡು ಮಂಡ್ಯದಲ್ಲಿ ಹಸುಗಳಿಗೆ ಶೃಂಗಾರ ಮಾಡಿ, ಪೂಜೆ ಸಲ್ಲಿಸಿ, ರಸ್ತೆಯಲ್ಲಿ ಬೆಂಕಿ ಹಾಕಿ ಹಸುಗಳ ಕಿಚ್ಚಾಯಿಸಿದರು. ಹಸುಗಳನ್ನು ಕಿಚ್ಚಾಯಿಸುವ ಉದ್ದೇಶದಿಂದ ಕೆಲ ಸಮಯ ತುಮಕೂರು-ಮದ್ದೂರಿನ ಹೆದ್ದಾರಿ ಬಂದ್ ಮಾಡಲಾಗಿತ್ತು.

ಮಂಡ್ಯದಲ್ಲಿ ಸಂಭ್ರಮದ ಸಂಕ್ರಾಂತಿ ಹಬ್ಬ

ಬಿಜೆಪಿ ಮುಖಂಡ ಹಾಗೂ ಮನ್ಮುಲ್ ನಿರ್ದೇಶಕ ಎಸ್ಪಿ ಸ್ವಾಮಿಯಿಂದ ಗೋ ಮಾತೇ ಪೂಜೆ ಮಾಡಿ ಹಸುಗಳ ಕಿಚ್ಚಾಯಿಸಿದರು. ಬಲೂನ್ ಗಳನ್ನು ಕಟ್ಟಿ, ಹಸುಗಳಿಗೆ ಅಲಂಕಾರ ಮಾಡಿ ಸಂಪ್ರದಾಯದಂತೆ ಸಂಕ್ರಾಂತಿ ಸಂಭ್ರಮಿಸಿದರು.

ABOUT THE AUTHOR

...view details