ಕರ್ನಾಟಕ

karnataka

ETV Bharat / state

ಕಾವೇರಿ ಜಲ ವಿವಾದ: ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ- ಸಂಸದೆ ಸುಮಲತಾ - ಕಾಂಗ್ರೆಸ್ ಇಂಡಿಯಾ ಒಕ್ಕೂಟ

ಕಾವೇರಿ ನದಿ ನೀರು ವಿವಾದ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.

ಸಂಸದೆ ಸುಮಲತಾ
ಸಂಸದೆ ಸುಮಲತಾ

By ETV Bharat Karnataka Team

Published : Oct 9, 2023, 8:03 PM IST

Updated : Oct 9, 2023, 9:35 PM IST

ಸಂಸದೆ ಸುಮಲತಾ ಹೇಳಿಕೆ

ಮಂಡ್ಯ : ಕಾವೇರಿ ವಿಷಯದಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಸಿಎಂ ಹೇಗೆ ಒಂದು ಜಿಲ್ಲೆಯ ಪರ ಮಾತನಾಡಲು ಸಾಧ್ಯವಿಲ್ಲವೋ ಹಾಗೆಯೇ ಅವರೂ ಕೂಡಾ ಯಾವುದೇ ಒಂದು ರಾಜ್ಯದ ಪರ ಮಾತನಾಡಲು ಆಗುವುದಿಲ್ಲ. ಕಾಂಗ್ರೆಸ್ 'ಇಂಡಿಯಾ' ಒಕ್ಕೂಟ ಮಾಡಿಕೊಂಡಿದೆ. ಅದರಲ್ಲಿ ಸ್ಟಾಲಿನ್ ಕೂಡ ಒಬ್ಬ ಸದಸ್ಯರಿದ್ದಾರೆ. ರಾಜ್ಯದ ಸಿಎಂ ಹೋಗಿ ಮಾತನಾಡಿ ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂದು ಸಂಸದೆ ಸುಮಲತಾ ಹೇಳಿದರು.

Last Updated : Oct 9, 2023, 9:35 PM IST

ABOUT THE AUTHOR

...view details