ಕರ್ನಾಟಕ

karnataka

ETV Bharat / state

ರಾಜ್ಯದ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ನೋಡೋಣ - ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ

ರಾಜ್ಯದ ಕರಾವಳಿಯಲ್ಲಿ ಮಳೆಯಬ್ಬರ ಸ್ವಲ್ಪ ಕಡಿಮೆಯಾಗಿದೆ. ಆದ್ರೆ, ಮಹಾರಾಷ್ಟ್ರದಲ್ಲಿ ಮಳೆರಾಯ ಇನ್ನೂ ಆರ್ಭಟಿಸುತ್ತಿದ್ದಾನೆ. ಹೀಗಾಗಿ ಉತ್ತರ ಕರ್ನಾಟಕದ ನದಿಗಳಿಗೆ ಯಥೇಚ್ಛವಾಗಿ ನೀರು ಹರಿದುಬರುತ್ತಿದೆ. ರಾಜ್ಯದಲ್ಲಿ ಹಲವು ಜಲಾಗಾರಗಳಿದ್ದು ಇಂದಿನ ನೀರಿನ ಮಟ್ಟ ಹೀಗಿದೆ.

karnataka dam updates
ಜಲಾಶಯಗಳಲ್ಲಿ ನೀರಿನ ಮಟ್ಟ

By

Published : Jul 14, 2022, 1:16 PM IST

ಮೈಸೂರು: ರಾಜ್ಯದಲ್ಲಿ ಜಲಾಶಯಗಳ ಗರಿಷ್ಠ ಮಟ್ಟ, ಇಂದಿನ ಮಟ್ಟ, ಒಳ ಹರಿವು ಹಾಗು ಹೊರ ಹರಿವಿನ ಮಾಹಿತಿ ಹೀಗಿದೆ..

ಕಬಿನಿ ಜಲಾಶಯ

  • ಜಲಾಶಯದ ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,281.66 ಅಡಿ
  • ಒಳ ಹರಿವು: 32,615 ಕ್ಯೂಸೆಕ್
  • ಹೊರ ಹರಿವು: 34,875 ಕ್ಯೂಸೆಕ್

ಆಲಮಟ್ಟಿಯ ಜಲಾಶಯ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.28 ಮೀಟರ್
  • ಒಳ ಹರಿವು: 1,12,244 ಕ್ಯೂಸೆಕ್
  • ಹೊರ ಹರಿವು: 1,18,158 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 87.992 ಟಿಎಂಸಿ.

ನವೀಲುತೀರ್ಥ ಜಲಾಶಯ

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2061.00 ಅಡಿ
  • ಒಳ‌ ಹರಿವು: 12,393 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.73 ಟಿಎಂಸಿ
  • ಇಂದಿನ ಸಂಗ್ರಹ: 17.38 ಟಿಎಂಸಿ

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2,175.00 ಅಡಿ
  • ಇಂದಿನ ಮಟ್ಟ: 2,127.70 ಅಡಿ
  • ಒಳ‌ ಹರಿವು: 18,576 ಕ್ಯೂಸೆಕ್
  • ಹೊರ ಹರಿವು: 1,097 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 20.72 ಟಿಎಂಸಿ

ತುಂಗಭದ್ರಾ ಜಲಾಶಯ:

  • ಗರಿಷ್ಠ ನೀರಿನ ಮಟ್ಟ: 1,633 ಅಡಿ
  • ಇಂದಿನ ಮಟ್ಟ: 1,631.48 ಅಡಿ
  • ಒಟ್ಟು ಸಾಮರ್ಥ್ಯ: 105.78 ಟಿಎಂಸಿ
  • ಇಂದಿನ ನೀರಿನ ಮಟ್ಟ: 99.74 ಟಿಎಂಸಿ
  • ಕಳೆದ ವರ್ಷದ ನೀರಿನ ಮಟ್ಟ: 36.37 ಟಿಎಂಸಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 183.2 ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 43,051 ಕ್ಯೂಸೆಕ್
  • ಹೊರಹರಿವು: 1,037 ಕ್ಯೂಸೆಕ್
  • ನೀರು ಸಂಗ್ರಹ: 68.008 ಟಿಎಂಸಿ
  • ಸಾಮರ್ಥ್ಯ: 71.535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 157'4" ಅಡಿ

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1787.30 ಅಡಿ
  • ಗರಿಷ್ಠ ಮಟ್ಟ : 1819 ಅಡಿ
  • ಒಳಹರಿವು: 56,138 ಕ್ಯೂಸೆಕ್
  • ಹೊರಹರಿವು: 8,785 ಕ್ಯೂಸೆಕ್
  • ನೀರು ಸಂಗ್ರಹ: 67.98 ಟಿಎಂಸಿ
  • ಜಲಾಶಯದ ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1,786.05 ಅಡಿ.

ಇದನ್ನೂ ಓದಿ:ಕಾವೇರಿ ಪಾಲಾದ ಯುವಕ.. ನದಿ ತೀರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ABOUT THE AUTHOR

...view details