ಮಂಡ್ಯ: ಮಾಧ್ಯಮಗಳಿಗೆ ಕಾಂಟ್ರವರ್ಸಿ ಹೇಳಿಕೆ ಹುಟ್ಹಾಕಬೇಡಿ ಎಂದು ಕೆಆರ್‌ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ದುಂಬಾಲು ಬಿದ್ದ ಘಟನೆ ನಡೆದಿದೆ.
ದಯವಿಟ್ಟು ಕಾಂಟ್ರೋವರ್ಸಿ ಹೇಳಿಕೆ ಹುಟ್ಹಾಕ್ಬೇಡಿ.. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮನವಿ - ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮಂಡ್ಯ ಸುದ್ದಿ
ಮಾಧ್ಯಮಗಳಿಗೆ ಕಾಂಟ್ರೋವರ್ಸಿ ಹೇಳಿಕೆ ಹುಟ್ಹಾಕಬೇಡಿ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ದುಂಬಾಲು ಬಿದ್ದ ಘಟನೆ ನಡೆದಿದೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ
ತಮ್ಮ ಮನೆಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳು ಎಂದಿನಂತೆ ಪ್ರತಿಕ್ರಿಯೆ ಪಡೆಯಲು ಹೋದಾಗ ಹೀಗೆ ದುಂಬಾಲು ಬಿದ್ದರು. ಚಿಕ್ಕ ನಾಯಕನಹಳ್ಳಿ ಪ್ರಕರಣ ಕುರಿತು ಕೇಳಲಾದ ಪ್ರಶ್ನೆಗೆ ಈ ರೀತಿಯಾಗಿ ಉತ್ತರ ನೀಡಿದ ಕೆ ಆರ್ ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ, ಆ ಪ್ರಕರಣ ಕ್ಷೇತ್ರದ ಮತದಾರರ ಮೇಲೆ ಪ್ರಭಾವ ಬೀರೋದಿಲ್ಲ. ದಯವಿಟ್ಟು ಕಾಂಟ್ರೋವರ್ಸಿ ಹೇಳಿಕೆ ಪಡೆಯಲು ಮುಂದಾಗಬೇಡಿ ಎಂದರು.ಇನ್ನು, ನಮ್ಮಲ್ಲಿ ಎಲ್ಲಾ ಸಮಾಜದವರೂ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಮನವಿ ಮಾಡಿದರು.