ಕರ್ನಾಟಕ

karnataka

ETV Bharat / state

ಬ್ಲ್ಯಾಕ್​ ಫಂಗಸ್​ಗೆ​ ಮಂಡ್ಯದಲ್ಲಿ ಮೊದಲ ಬಲಿ - black fungus

ಕಪ್ಪು ಮಾರಿಗೆ ಮಂಡ್ಯದಲ್ಲಿ ಮೊದಲ ಬಲಿಯಾಗಿದ್ದು, ಬ್ಲ್ಯಾಕ್​ ಫಂಗಸ್​ ಆತಂಕ ಸೃಷ್ಟಿಸಿದೆ.

person-death-from-black-fungus-in-mandya
ಬ್ಲ್ಯಾಕ್​ ಫಂಗಸ್​ಗೆ​ ಮಂಡ್ಯದಲ್ಲಿ ಮೊದಲ ಬಲಿ

By

Published : Jun 2, 2021, 4:46 PM IST

ಮಂಡ್ಯ: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ 68 ವರ್ಷದ ವ್ಯಕ್ತಿ ಬಲಿಯಾಗಿದ್ದಾರೆ ಎಂದು ಮಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಡ್ಯದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ನಾಲ್ವರಿಗೆ ಬ್ಲ್ಯಾಕ್ ಫಂಗಸ್ ದೃಢವಾಗಿದೆ. ಇದೀಗ ಓರ್ವನ ಸಾವಾಗಿದ್ದು, ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.

COVID: ಬಂಟ್ವಾಳದಲ್ಲಿ ತಂದೆ ಅಂತ್ಯಕ್ರಿಯೆ ವೇಳೆ ಕುಸಿದುಬಿದ್ದ ಮಗನೂ ಮೃತ್ಯು ವಶ!

ABOUT THE AUTHOR

...view details