ಕರ್ನಾಟಕ

karnataka

ETV Bharat / state

ಅಕ್ರಮ ವಿದ್ಯುತ್ ಸಂಪರ್ಕ​ ಪ್ರಶ್ನಿಸಿದ್ದೇ ತಪ್ಪಾಯ್ತು: ಸೆಸ್ಕಾಂ ನೌಕರನ ಮೇಲೆ ದುಷ್ಕರ್ಮಿಗಳ ಹಲ್ಲೆ! - ಅಕ್ರಮ ವಿದ್ಯುತ್ ಸಂಪರ್ಕ

ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿರುವುದನ್ನು ಪ್ರಶ್ನಿಸಿದ ಸೆಸ್ಕಾಂ ನೌಕರನ ಮೇಲೆ ದನಗೂರಿನ ಗ್ರಾಮಸ್ಥರು ಏಕಾಏಕಿ ಹಲ್ಲೆ ನಡೆಸಿದ್ದಾರೆ.

peoples beating to government employees

By

Published : Nov 20, 2019, 2:04 AM IST

ಮಂಡ್ಯ:ಕರ್ತವ್ಯದ ಮೇಲೆ ಮಳವಳ್ಳಿ ತಾಲೂಕಿನ ಧನಗೂರಿಗೆ ಹೋಗಿದ್ದಾಗ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿರುವುದನ್ನು ಪ್ರಶ್ನಿಸಿದ ಸೆಸ್ಕಾಂ ನೌಕರನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡ ಸೆಸ್ಕಾ ಸಿಬ್ಬಂದಿ

ಪ್ರತಾಪ್ ಮೇಲೆ ಧನಗೂರಿನ ಸಿದ್ದಶೆಟ್ಟಿ, ಮಹದೇವಸ್ವಾಮಿ, ನಾಗರಾಜು, ಸಿದ್ದರಾಜು, ರಾಮು ಎಂಬವರು ಹಲ್ಲೆ ನಡೆಸಿದ್ದಾರೆ. ಹಲಗೂರು ಆಸ್ಪತ್ರೆಯಲ್ಲಿ ಪ್ರತಾಪ್​​ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details