ಕರ್ನಾಟಕ

karnataka

ETV Bharat / state

ಕಾವೇರಿ ನದಿಯಲ್ಲಿ ಕೊರೊನಾ ಮೃತರ ಪಿಂಡ ಪ್ರದಾನ, ತಿಲತರ್ಪಣ - ರಾಜ್ಯದಲ್ಲಿ ಕೊರೊನಾದಿಂದ ಮೃತರ ಸಂಖ್ಯೆ ಹೆಚ್ಚಳ

ಶ್ರೀರಂಗಪಟ್ಟಣದ ಸಂಗಮ, ಸ್ನಾನ ಘಟ್ಟ , ಪಶ್ಬಿಮವಾಹಿನಿ ಬಳಿ‌ ರಾಜ್ಯದ ವಿವಿಧೆಡೆಯಿಂದ ಸಂಬಂಧಿಕರು ಮೃತರ ಆತ್ಮಕ್ಕೆ ಸದ್ಗತಿ ದೊರಕಿಸಲು ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ.

  people throwing ash to river
people throwing ash to river

By

Published : Apr 23, 2021, 8:21 PM IST

Updated : Apr 23, 2021, 9:26 PM IST

ಮಂಡ್ಯ: ರಾಜ್ಯದಲ್ಲಿ ಕೊರೊನಾದಿಂದ ಮೃತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಮೃತರ ಅಸ್ಥಿ ತಂದು ಕಾವೇರಿ ನದಿಯಲ್ಲಿ ಪಿಂಡ ಪ್ರದಾನ, ತಿಲತರ್ಪಣ ಮಾಡುತ್ತಿದ್ದಾರೆ.

ಶ್ರೀರಂಗಪಟ್ಟಣದ ಸಂಗಮ, ಸ್ನಾನ ಘಟ್ಟ, ಪಶ್ಬಿಮವಾಹಿನಿ ಬಳಿ‌ ರಾಜ್ಯದ ವಿವಿಧೆಡೆಯಿಂದ ಬರುವ ಮೃತರ ಸಂಬಂಧಿಕರು ಇಹಲೋಕ ತ್ಯಜಿಸಿದವರ ಆತ್ಮಕ್ಕೆ ಸದ್ಗತಿ ದೊರಕಿಸಲು ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡುತ್ತಿದ್ದಾರೆ. ಕಾವೇರಿ ನದಿ ದಂಡೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತಿಮ ಕರ್ಮಾಧಿ ವಿಧಿ ವಿಧಾನವನ್ನು ಶಾಸ್ತ್ರೋಕ್ತವಾಗಿ ನಡೆಸಿ ಅಸ್ಥಿ ವಿಸರ್ಜನೆಗೆ ಮುಂದಾಗಿದ್ದಾರೆ.

ಕಾವೇರಿ ನದಿಯಲ್ಲಿ ಕೊರೊನಾ ಮೃತರ ಪಿಂಡ ಪ್ರದಾನ, ತಿಲತರ್ಪಣ

ಕೆಲ ಪುರೋಹಿತರು ಕೊರೊನಾದಿಂದ ಮೃತಪಟ್ಟವರ ಅಸ್ಥಿ ವಿಸರ್ಜನೆಗೆ ನಿರಾಕರಿಸುತ್ತಿದ್ದಾರೆ.

Last Updated : Apr 23, 2021, 9:26 PM IST

ABOUT THE AUTHOR

...view details