ಜೆಡಿಎಸ್ ಭದ್ರಕೋಟೆ ಭೇದಿಸಿ ಬಿಜೆಪಿ 'ವಿಜಯ' ಖಾತೆ: ಪ್ರಧಾನಿಗೆ ಕಮಲ ತೋರಿಸಿದ ನಾರಾಯಣಗೌಡ - ನಾರಾಯಣಗೌಡ ಸುದ್ದಿ
ಜೆಡಿಎಸ್ ಭದ್ರಕೋಟೆಯನ್ನು ಚಿಂದಿ ಮಾಡಿದ ನಾರಾಯಣಗೌಡರಿಗೆ ಗೆಲುವಿನ ರಿಸಲ್ಟ್ ಬರುತ್ತಿದ್ದಂತೆ ಕಾರ್ಯಕರ್ತರು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ನಾರಾಯಣಗೌಡ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಜೆಡಿಎಸ್ ಭದ್ರಕೋಟೆ ಭೇದಿಸಿ 'ವಿಜಯ' ಯಾತ್ರೆ ನಡೆಸಿದ ನಾರಾಯಣಗೌಡ
ಮಂಡ್ಯ: ಜೆಡಿಎಸ್ ಭದ್ರಕೋಟೆಯನ್ನು ಚಿಂದಿ ಮಾಡಿದ ನಾರಾಯಣಗೌಡರಿಗೆ ಗೆಲುವಿನ ರಿಸಲ್ಟ್ ಬರುತ್ತಿದ್ದಂತೆ ಕಾರ್ಯಕರ್ತರು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ, ನಾರಾಯಣಗೌಡ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.