ಮಂಡ್ಯ:ಜನರ ಸೇವೆಗೆ ಎಂದು ಶ್ರೀರಂಗಪಟ್ಟಣ ಪುರಸಭೆಗೆ ಕೊಡುಗೆಯಾಗಿ ನೀಡಿದ್ದ ಆ್ಯಂಬುಲೆನ್ಸ್ ಅನ್ನು ಪುರಸಭೆ ಅಧಿಕಾರಿಗಳು ಗೂಡ್ಸ್ ವಾಹನವನ್ನಾಗಿ ಮಾಡಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಸೇವೆಗೆಂದು ನೀಡಿದ್ದ ಆ್ಯಂಬುಲೆನ್ಸ್, ಗೂಡ್ಸ್ ವಾಹನವಾಗಿಸಿಕೊಂಡ ಅಧಿಕಾರಿಗಳು! - Mandya_goods
ವಿಧಾನ ಪರಿಷತ್ ಸದಸ್ಯರಾಗಿದ್ದ ಗೋ. ಮಧುಸೂದನ್ ಪಟ್ಟಣದ ಜನರ ಸೇವೆಗೆ ಎಂದು ನೀಡಿದ್ದ ಆ್ಯಂಬುಲೆನ್ಸ್ ಅನ್ನೇ ಪುರಸಭೆ ಅಧಿಕಾರಿಗಳು ಗೂಡ್ಸ್ ವಾಹನವನ್ನಾಗಿ ಮಾಡಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರ ಸೇವೆಗೆಂದು ನೀಡಿದ್ದ ಆ್ಯಂಬುಲೆನ್ಸ್ನ್ನ, ಗೂಡ್ಸ್ ವಾಹನವಾಗಿ ಮಾಡಿಕೊಂಡ ಪುರಸಭೆ ಅಧಿಕಾರಿಗಳು!
ವಿಧಾನ ಪರಿಷತ್ ಸದಸ್ಯರಾಗಿದ್ದ ಗೋ. ಮಧುಸೂದನ್ ಪಟ್ಟಣದ ಜನರ ಸೇವೆಗೆಂದು ಆಂಬ್ಯುಲೆನ್ಸ್ ನೀಡಿದ್ರು. ಆದರೆ, ಈ ವಾಹನ ರೋಗಿಗಳ ಉಪಯೋಗಕ್ಕೆ ಸಿಗದೇ ಗೂಡ್ಸ್ ವಾಹನವಾಗಿ ಕಾರ್ಯ ನಿರ್ವಹಿಸುತ್ತಿದೆ.
ಅಧಿಕಾರಿಗಳು ಆ್ಯಂಬುಲೆನ್ಸ್ ಅನ್ನು ಜನರ ಸೇವೆಗೆ ಬಳಸದೇ ದುರ್ಬಳಕೆ ಮಾಡಿಕೊಂಡಿದ್ದು,ಪಟ್ಟಣದ ವಿದ್ಯುತ್ ದೀಪಗಳ ದುರಸ್ತಿ ಕಾರ್ಯಕ್ಕೆ ಈ ವಾಹನ ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
TAGGED:
Mandya_goods