ಮಂಡ್ಯ:ಮಾಜಿ ಪ್ರಧಾನಮಂತ್ರಿ, ಭಾರತ ರತ್ನ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿರವರ ಹುಟ್ಟುಹಬ್ಬಕ್ಕೆ ಸಂಸದೆ ಸುಮಲತಾ ಅಂಬರೀಶ್ ಶುಭ ಕೋರಿದ್ದಾರೆ.
ವಾಜಪೇಯಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸಂಸದೆ ಸುಮಲತಾ - ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬ
ದಿ.ಅಟಲ್ ಬಿಹಾರಿ ವಾಜಪೇಯಿರವರಿಗೆ ನನ್ನ ಗೌರವಪೂರ್ಣ ನಮನಗಳು. ಅಜಾತ ಶತ್ರು ಆಗಿದ್ದ ಅವರು, ತಮ್ಮ ವಾಕ್ಚಾತುರ್ಯ, ಸರಳ ನಡತೆ ಹಾಗೂ ದೃಢ ನಿರ್ಧಾರಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು..
Sumalatha
ದಿ.ಅಟಲ್ ಬಿಹಾರಿ ವಾಜಪೇಯಿರವರಿಗೆ ನನ್ನ ಗೌರವಪೂರ್ಣ ನಮನಗಳು. ಅಜಾತ ಶತ್ರು ಆಗಿದ್ದ ಅವರು, ತಮ್ಮ ವಾಕ್ಚಾತುರ್ಯ, ಸರಳ ನಡತೆ ಹಾಗೂ ದೃಢ ನಿರ್ಧಾರಗಳಿಂದ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಅವರ ದೇಶ ಸೇವೆ ಎಂದೆಂದೂ ಅಜರಾಮರ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.