ಮಂಡ್ಯ: ನಗರದ ಕೊರೊನಾ ಕಂಟೋನ್ಮೆಂಟ್ ಝೋನ್ ಪ್ರದೇಶವಾಗಿರುವ ಸ್ವರ್ಣಸಂದ್ರ ಬಡಾವಣೆಗೆ ಸಂಸದೆ ಸುಮಲತಾ ಭೇಟಿ ನೀಡಿದ್ರು.
ಕೊನೆಗೂ ಮಂಡ್ಯಕ್ಕೆ ಆಗಮಿಸಿದ ಸಂಸದೆ: ಕರವಸ್ತ್ರವನ್ನೇ ಮುಖಗವಸು ಮಾಡಿಕೊಂಡ ಸುಮಲತಾ - ಸಂಸದೆ ಸುಮಲತಾ
ಅಧಿವೇಶನದ ಬಳಿಕ ಇಂದು ಮಂಡ್ಯಕ್ಕೆ ಆಗಮಿಸಿದ ಸಂಸದೆ ಸುಮಲತಾ, ಕೊರೊನಾ ಕಂಟೋನ್ಮೆಂಟ್ ಝೋನ್ ಪ್ರದೇಶವಾಗಿರುವ ಸ್ವರ್ಣಸಂದ್ರ ಬಡಾವಣೆಗೆ ಭೇಟಿ ನೀಡಿದ್ರು.
ಕೊನೆಗೂ ಮಂಡ್ಯಕ್ಕೆ ಆಗಮಿಸಿದ ಸಂಸದೆ
ಅಧಿವೇಶನದ ಬಳಿಕ ಇಂದು ಮಂಡ್ಯಕ್ಕೆ ಆಗಮಿಸಿದ ಸಂಸದೆ, ಸ್ಥಳೀಯ ನಿವಾಸಿಗಳ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು.
ಸ್ಥಳ ಪರಿಶೀಲನೆ ಮಾಡಿದ ಬಳಿಕ, ಅಧಿಕಾರಿಗಳಿಂದ ಬಡಾವಣೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಜೊತೆಗೆ ಬಡಾವಣೆ ನಿವಾಸಿಗಳಿಂದ ಸಮಸ್ಯೆ ಆಲಿಸಿದ್ರು.