ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಒಂದೇ ದಿನ ಸಾವಿರ ಗಡಿ ದಾಟಿದ ಕೊರೊನಾ ಕೇಸ್​ - ಮಂಡ್ಯ ಕೊರೊನಾ ಕೇಸ್​

ಮಂಡ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು, ಒಂದೇ ದಿನದಲ್ಲಿ 1,359 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

mandya
ಕೊರೊನಾ ಕೇಸ್​ ವಿವರ

By

Published : May 12, 2021, 7:12 AM IST

ಮಂಡ್ಯ:ಕಳೆದ ದಿನ 1,359 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಎದುರಾಗಿದೆ. ಮಾರಕ ಸೋಂಕಿಗೆ ಮೂವರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಒಟ್ಟು 289 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 8,224 ಸೋಂಕು ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 44,931 ಏರಿಕೆಯಾಗಿದೆ. 1,254 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ತಾಲೂಕುವಾರು ವಿವರ: ಮಂಡ್ಯ 449, ಮದ್ದೂರು 187, ಮಳವಳ್ಳಿ 157, ಪಾಂಡವಪುರ 172, ಶ್ರೀರಂಗಪಟ್ಟಣ 130, ಕೆ.ಆರ್.ಪೇಟೆ 84, ನಾಗಮಂಗಲ ತಾಲೂಕಿನ 162, ಹೊರ ಜಿಲ್ಲೆಯ 18 ಸೋಂಕಿತ ಪ್ರಕರಣಗಳು ದಾಖಲಾಗಿವೆ‌.

ABOUT THE AUTHOR

...view details