ಕರ್ನಾಟಕ

karnataka

ETV Bharat / state

ಭಾನುವಾರದ ಲಾಕ್‌ಡೌನ್: 3ನೇ ವಾರ ಮಂಡ್ಯದಲ್ಲಿ ಹೇಗಿದೆ ಪ್ರತಿಕ್ರಿಯೆ? - ರನೇ ವಾರ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ಜಿಲ್ಲೆಯಲ್ಲಿ ಎಂದಿನಂತೆ ಜನ ಸಂಚಾರವಿತ್ತು. ಅವಶ್ಯಕ ವಸ್ತುಗಳ ಅಂಗಡಿಗಳ ವ್ಯಾಪಾರಿಗಳು ಎಂದಿನಂತೆ ವ್ಯಾಪಾರದಲ್ಲಿ ತಲ್ಲೀನರಾಗಿದ್ದಾರೆ.

Mandya
ಮಂಡ್ಯ

By

Published : Jul 19, 2020, 2:44 PM IST

ಮಂಡ್ಯ:ಮೂರನೇ ವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೇಟೆಯ ಅಲ್ಲಲ್ಲಿ ಪೊಲೀಸರು ಭದ್ರತೆ ನೋಡಿಕೊಳ್ಳುತ್ತಿದ್ದರು. ಹಣ್ಣು ವ್ಯಾಪಾರಿಗಳು, ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳ ವ್ಯಾಪಾರ ಎಂದಿನಂತಿತ್ತು. ಸಣ್ಣ ಅಂಗಡಿಗಳ ವ್ಯಾಪಾರಿಗಳು ದಿನನಿತ್ಯದಂತೆ ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂತು.

ಮೂರನೇ ವಾರ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

ತಾಲ್ಲೂಕು ಕೇಂದ್ರಗಳಲ್ಲೂ ಜನ ಸಂಚಾರ ಮಾಮೂಲಿಯಾಗಿತ್ತು. ಕೆ.ಆರ್.ಪೇಟೆ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ ಹಾಗು ಪಾಂಡವಪುರದಲ್ಲಿ ಜನರು ತಿರುಗಾಡುತ್ತಿದ್ದುದು ಕಂಡುಬಂತು.

For All Latest Updates

TAGGED:

Mandya news

ABOUT THE AUTHOR

...view details