ಮಂಡ್ಯ: ಸಚಿವ ನಾರಾಯಣ ಗೌಡ ಅವರು ಸಿಎಂ ಯಡಿಯೂರಪ್ಪ ಕುರಿತಾಗಿ ನೀಡಿರುವ ಹೇಳಿಕೆ ಸದ್ಯ ಸಖತ್ ವೈರಲ್ ಆಗಿದೆ.
ಸಿಎಂಗೆ ಬೆಣ್ಣೆ ಹಚ್ಚಿ ಅನುದಾನ ಕೇಳಬೇಕು: ಸಚಿವ ನಾರಾಯಣ ಗೌಡ - ಸಿಎಂ ಯಡಿಯೂರಪ್ಪ
ಸಿಎಂ ಬಳಿಗೆ 600 ಕೋಟಿ ರೂಪಾಯಿ ಅನುದಾನ ಕೇಳಿಕೊಂಡು ಹೋದರೆ ಫೈಲ್ ಎಸೆಯುತ್ತಾರೆ. ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಬೆಣ್ಣೆ ಹಚ್ಚಿ ಕೇಳಬೇಕು ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ಸಚಿವ ನಾರಾಯಣ ಗೌಡ ಹೇಳಿ
ಸಿಎಂ ಬಳಿ 600 ಕೋಟಿ ರೂಪಾಯಿ ಅನುದಾನ ಕೇಳಿಕೊಂಡು ಹೋದರೆ ಫೈಲ್ ಎಸೆಯುತ್ತಾರೆ. ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ಬೆಣ್ಣೆ ಹಚ್ಚಿ ಕೇಳಬೇಕು ಎಂದಿದ್ದಾರೆ.
ಕೆ.ಆರ್. ಪೇಟೆಯ ಸಾರಂಗಿ ಗ್ರಾಮದ ಬಿಜೆಪಿ ಮುಖಂಡ ನಾಗರಾಜು ಅವರನ್ನು ಅಭಿನಂದಿಸಿದ ಬಳಿಕ ಸಚಿವರು ಈ ಮಾತನ್ನು ಹೇಳಿದ್ದಾರೆ. ಸದ್ಯ ರೇಷ್ಮೆ ಬೆಳೆಗಾರರು ಸಚಿವರ ಮಾತಿನಿಂದ ಫುಲ್ ಖುಷ್ ಆಗಿದ್ದಾರೆ.