ಮಂಡ್ಯ:ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನೆ ದಿನೇ ಏರಿಕೆಯಾಗ್ತಿದೆ. ಅದ್ರಲ್ಲೂ ಮಂಡ್ಯ ನಗರದ ಹೊಸಳ್ಳಿ ಏರಿಯಾದಲ್ಲಿ ಕೊರೊನಾಗೆ 30ಕ್ಕೂ ಹೆಚ್ಚು ನಿವಾಸಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಇಲ್ಲಿನ ವೃತ್ತ ಇದೀಗ ಮೃತರಿಗೆ ಸಂತಾಪ ಸೂಚಿಸುವ ಸ್ಪಾಟ್ ಆಗಿ ಮಾರ್ಪಟ್ಟಿದೆ.
ಕೋವಿಡ್ನಿಂದ ಸರಣಿ ಸಾವು.. ಮೃತರಿಗೆ ಸಂತಾಪ ಸೂಚಿಸುವ ವೃತ್ತವಾಗಿದೆ ಮಂಡ್ಯದ ಈ ಸರ್ಕಲ್ - mourning-center-for-the-dead
ಈ ಹೊಸಳ್ಳಿ ವೃತ್ತದಲ್ಲಿ ಮೃತರ ಸಂಬಂಧಿಕರು ಇಲ್ಲವೇ ಸ್ನೇಹಿತರು ನಿಧನರಾದವರ ಫೋಟೋ ಹಾಕಿ ಸಂತಾಪ ಸೂಚಿಸ್ತಿರೋ ಫ್ಲೆಕ್ಸ್ಗಳೇ ಕಾಣುತ್ತಿವೆ. ಪ್ರತಿದಿನ ಇವುಗಳ ಸಂಖ್ಯೆಯೂ ಏರಿಕೆಯಾಗ್ತಾನೆ ಇವೆ.
![ಕೋವಿಡ್ನಿಂದ ಸರಣಿ ಸಾವು.. ಮೃತರಿಗೆ ಸಂತಾಪ ಸೂಚಿಸುವ ವೃತ್ತವಾಗಿದೆ ಮಂಡ್ಯದ ಈ ಸರ್ಕಲ್ ಹೊಸಳ್ಳಿ](https://etvbharatimages.akamaized.net/etvbharat/prod-images/768-512-11833853-1066-11833853-1621520737768.jpg)
ಹೊಸಳ್ಳಿ
ಈ ಹೊಸಳ್ಳಿ ವೃತ್ತದಲ್ಲಿ ಮೃತರ ಸಂಬಂಧಿಕರು ಇಲ್ಲವೇ ಸ್ನೇಹಿತರು ತಮ್ಮ ಬಡಾವಣೆಯಲ್ಲಿ ಸತ್ತವರ ಫೋಟೋ ಹಾಕಿ ಸಂತಾಪ ಸೂಚಿಸ್ತಿರೋ ಫ್ಲೆಕ್ಸ್ಗಳೇ ಕಾಣುತ್ತಿವೆ. ಪ್ರತಿದಿನ ಇವುಗಳ ಸಂಖ್ಯೆ ಏರಿಕೆಯಾಗ್ತಾನೆ ಇದೆ.
ಸತ್ತವರ ಸಂತಾಪ ವೃತ್ತವಾದ ಮಂಡ್ಯದ ಹೊಸಳ್ಳಿ
ಈ ಬಡಾವಣೆಯಲ್ಲಿ ನಿಧನರಾದ ಒಬ್ಬೊಬ್ಬರ ಪ್ಲೆಕ್ಸ್ಗಳನ್ನು ಇಲ್ಲಿ ಹಾಕಿ ಸಂತಾಪ ಸೂಚಿಸಲಾಗ್ತಿದೆ. ಇದ್ರಿಂದಾಗಿ ಈ ಹೊಸಳ್ಳಿಯ ಈ ವೃತ್ತ ಸಾವಿನ ಬಡಾವಣೆಯ ಸಂತಾಪ ವೃತ್ತ ಎನ್ನುವಂತಾಗಿದೆ.