ಕರ್ನಾಟಕ

karnataka

By

Published : May 27, 2021, 9:05 AM IST

ETV Bharat / state

ಮಂಡ್ಯದಲ್ಲಿ ಹೊಸದಾಗಿ 806 ಮಂದಿಗೆ ಕೊರೊನಾ: 5 ಸೋಂಕಿತರು ಬಲಿ

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು, ನಿನ್ನೆಯೂ 806 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 57,429ಕ್ಕೆ ಏರಿಕೆಯಾಗಿದೆ.

Mandya
Mandya

ಮಂಡ್ಯ:ಜಿಲ್ಲೆಯಲ್ಲಿ 806 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 57,429ಕ್ಕೆ ಏರಿಕೆಯಾಗಿದೆ.

ತಾಲೂಕುವಾರು ಪ್ರಕರಣಗಳ ವಿವರ

ಜಿಲ್ಲೆಯಲ್ಲಿಂದು 432 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 51,591 ಮಂದಿ ಚೇತರಿಕೆ ಕಂಡಿದ್ದಾರೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 5409ಕ್ಕೆ ತಲುಪಿದೆ. ಮಂಡ್ಯದಲ್ಲಿ ನಿನ್ನೆ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 427 ಮಂದಿ ಸಾವನ್ನಪ್ಪಿದ್ದಾರೆ.

ತಾಲೂಕುವಾರು ಪ್ರಕರಣಗಳ ವಿವರ:

ಮಂಡ್ಯ 147, ಮದ್ದೂರು 146, ಮಳವಳ್ಳಿ 138, ಪಾಂಡವಪುರ 88, ಶ್ರೀರಂಗಪಟ್ಟಣ 149, ಕೆ.ಆರ್.ಪೇಟೆ 77, ನಾಗಮಂಗಲ 57, ಹೊರ ಜಿಲ್ಲೆಯ 4 ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details