ಮಂಡ್ಯ :ಜಿಲ್ಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮುಂಬೈ ಕನ್ನಡಿಗರು ಕಣ್ಣಾಮುಚ್ಚಾಲೆ, ಕಬಡ್ಡಿ ಆಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿ ಕಣ್ಣಾಮುಚ್ಚಾಲೆ,ಕಬ್ಬಡ್ಡಿ ಆಡಿ ಎಂಜಾಯ್.. - ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು
ಮುಂಬೈ ಕನ್ನಡಿಗರು ಕ್ವಾರಂಟೈನ್ ಕೇಂದ್ರದಲ್ಲಿ ಕಣ್ಣಾಮುಚ್ಚಾಲೆ, ಕಬ್ಬಡ್ಡಿ ಆಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿ ಕಣ್ಣಾಮುಚ್ಚಾಲೆ,ಕಬ್ಬಡ್ಡಿ ಆಡಿ ಎಂಜಾಯ್
ಕೆ ಆರ್ ಪೇಟೆ ತಾಲೂಕಿನ ಮಾದಾಪುರ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಕಬ್ಬಡ್ಡಿ ಹಾಗೂ ಕಣ್ಣಾಮುಚ್ಚಾಲೆ ಆಟವಾಡುತ್ತಾ ಟೈಂ ಪಾಸ್ ಮಾಡಿದ್ದಾರೆ.
ಸಾವಿರಕ್ಕೂ ಹೆಚ್ಚು ಮಂದಿ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಆಗಿದ್ದು, ಕಾಲ ಕಳೆಯಲು ಗ್ರಾಮೀಣ ಕ್ರೀಡೆಗಳ ಮೊರೆ ಹೋಗಿದ್ದಾರೆ.