ಕರ್ನಾಟಕ

karnataka

ETV Bharat / state

ಮಂಡ್ಯದ ಮಹಾ ಕದನ.. ಸುಮಲತಾ ಮುಂದೆ-ನಿಖಿಲ್‌ ಹಿಂದೆ.. ಸಿಎಂ ಕೈಗೆ ಗುಪ್ತಚರ ವರದಿ? - undefined

ಜೆಡಿಎಸ್ ನಾಯಕರು ನಮ್ಮ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸುತ್ತಾರೆ ಅಂತಾರೆ. ಅಂಬಿ ಫ್ಯಾನ್ಸ್‌ ಸುಮಲತಾ ಅಂಬಿನೇ ಗೆಲ್ಲೋದು ಅಂತಾ ದಾವೆ ಹೂಡುತ್ತಿದ್ದಾರೆ. ಆದರೆ, ಗುಪ್ತಚರ ಇಲಾಖೆ ವಿಧಾನಸಭಾವಾರು ಯಾವ ಯಾವ ಅಭ್ಯರ್ಥಿಗಳಿಗೆ ಎಷ್ಟೆಷ್ಟು ಮತ ಬರಬಹುದು ಅನ್ನೋದರ ಕುರಿತಂತೆ ವರದಿಯೊಂದನ್ನ ತಯಾರಿಸಿ ಸಿಎಂ ಕೈಗಿಟ್ಟಿದೆಯಂತೆ.

ಸುಮಲತಾ ಮತ್ತು ನಿಖಿಲ್​​

By

Published : May 12, 2019, 9:39 PM IST

ಮಂಡ್ಯ:ಲೋಕಸಭಾ ಕ್ಷೇತ್ರದ ಫಲಿತಾಂಶದ ವರದಿಗಳು ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಜೆಡಿಎಸ್ ನಾಯಕರು ನಮ್ಮ ಅಭ್ಯರ್ಥಿ ನಿಖಿಲ್ ಗೆಲುವು ಸಾಧಿಸುತ್ತಾರೆ ಎನ್ನುತ್ತಿದ್ದಾರೆ. ಅಂಬಿ ಫ್ಯಾನ್ಸ್‌ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡುತ್ತಿದ್ದಾರೆ.ವಿಧಾನಸಭಾಕ್ಷೇತ್ರವಾರುಗೆಲುವಿನ ಲೆಕ್ಕಾಚಾರ ಇಲ್ಲಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 2, 27, 645

ಚಲಾವಣೆಯಾದ ಮತ-1, 70, 283

ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯುವ ಲೀಡ್- 5000+

ಮಳವಳ್ಳಿ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 2, 42, 138

ಚಲಾವಣೆಯಾದ ಮತ- 1, 85, 678

ಲೀಡ್ ಪಡೆಯುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್- 15, 000

ಮದ್ದೂರು ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು - 2, 08, 080

ಚಲಾವಣೆಯಾದ ಮತ- 1, 71,307

ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್- 12,000+

ನಾಗಮಂಗಲ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 10, 085

ಚಲಾವಣೆಯಾದ ಮತ: 1,71,142

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ನಿಖಿಲ್‌ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-20,000

ಮೇಲುಕೋಟೆ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು- 1, 96, 995

ಚಲಾವಣೆಯಾದ ಮತ- 1, 70, 477

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು- ನಿಖಿಲ್ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-10,000

ಕೆ ಆರ್‌ಪೇಟೆ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 08, 384

ಚಲಾವಣೆಯಾದ ಮತ- 1, 68, 404

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ನಿಖಿಲ್ ಕುಮಾರಸ್ವಾಮಿ

ನಿಖಿಲ್ ಪಡೆಯಬಹುದಾದ ಲೀಡ್-8,000

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2, 11, 641

ಚಲಾವಣೆಯಾದ ಮತ-1,73,346

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು-ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್-8,000

ಕೆಆರ್‌ನಗರ ವಿಧಾನಸಭಾ ಕ್ಷೇತ್ರ :

ಒಟ್ಟು ಮತಗಳು-2,06,222

ಚಲಾವಣೆಯಾದ ಮತ-1,63,547

ಕ್ಷೇತ್ರದಲ್ಲಿ ಲೀಡ್ ಸಾಧಿಸುವವರು- ಸುಮಲತಾ ಅಂಬಿ

ಸುಮಲತಾ ಪಡೆಯಬಹುದಾದ ಲೀಡ್-5,000

ಹೀಗೆ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತಗಳು ಯಾವ ಯಾವ ಅಭ್ಯರ್ಥಿಗಳಿಗೆ ಬರಬಹುದು ಅನ್ನೋದರ ಕುರಿತಂತೆ ಗುಪ್ತಚರ ವರದಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರ ಕೈ ಸೇರಿದೆಯಂತೆ.

For All Latest Updates

TAGGED:

ABOUT THE AUTHOR

...view details