ಕರ್ನಾಟಕ

karnataka

ETV Bharat / state

ವಾರದಲ್ಲಿ ನಾಲ್ಕು ದಿನ ಮಂಡ್ಯ ಸಂಪೂರ್ಣ ಲಾಕ್‌ಡೌನ್ : ಡಿಸಿ ಎಸ್.ಅಶ್ವಥಿ - ಕೊರೊನಾ

ಎಲ್ಲದಕ್ಕೂ ನಿಷೇಧ ಹೇರಿರುವ ಜಿಲ್ಲಾಧಿಕಾರಿ ಮದ್ಯ ಖರೀದಿಗೆ ಅವಕಾಶ ನೀಡಿದ್ದಾರೆ. ಆದರೆ, ಮದ್ಯ ಖರೀದಿ ಅವಕಾಶವನ್ನು ಶೀಘ್ರವೇ ರದ್ದುಪಡಿಸಿ ತುರ್ತು ಸೇವೆ ಮಾತ್ರ ಅವಕಾಶ ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ..

ಮಂಡ್ಯದಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್
ಮಂಡ್ಯದಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್

By

Published : May 23, 2021, 10:38 PM IST

ಮಂಡ್ಯ : ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ.

ಮಂಡ್ಯದಲ್ಲಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್..

ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ ಹಣ್ಣು-ತರಕಾರಿ, ದಿನಸಿ, ಮಾಂಸ ಎಲ್ಲಾವು ಬಂದ್ ಮಾಡಿರುವ ಮಂಡ್ಯ ಜಿಲ್ಲಾಧಿಕಾರಿಗಳು ಹೋಟೆಲ್,ಬಾರ್- ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗಳಿಗೆ ಅವಕಾಶ ನೀಡಿದ್ದಾರೆ.

ಎಲ್ಲದಕ್ಕೂ ನಿಷೇಧ ಹೇರಿರುವ ಜಿಲ್ಲಾಧಿಕಾರಿ ಮದ್ಯ ಖರೀದಿಗೆ ಅವಕಾಶ ನೀಡಿದ್ದಾರೆ. ಆದರೆ, ಮದ್ಯ ಖರೀದಿ ಅವಕಾಶವನ್ನು ಶೀಘ್ರವೇ ರದ್ದುಪಡಿಸಿ ತುರ್ತು ಸೇವೆ ಮಾತ್ರ ಅವಕಾಶ ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ಓದಿ:ಪ್ರೀತಿಸಿ ಮದುವೆಯಾದವರು ಸಾವಿನಲ್ಲೂ ಒಂದಾದರು.. ಕೊರೊನಾಗೆ ಬೆಳಗ್ಗೆ ಪತಿ ಸಂಜೆ ಪತ್ನಿ ಬಲಿ!

ABOUT THE AUTHOR

...view details