ಕರ್ನಾಟಕ

karnataka

ETV Bharat / state

ಒಡೆಯರ್ ಜಯಂತಿ ನೆಪದಲ್ಲಿ ಪ್ರಸಕ್ತ ರಾಜಕಾರಣವನ್ನು ವಿಡಂಬಿಸಿದ ಚೆಲುವರಾಯಸ್ವಾಮಿ - undefined

ಮಾಜಿ ಸಚಿವ ಚಲುವರಾಯಸ್ವಾಮಿ ತಮ್ಮ ಟ್ವೀಟರ್​ನಲ್ಲಿ ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿದ್ದು, ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದಂತಿದೆ.

ಚಲುವರಾಯಸ್ವಾಮಿ ಟ್ವೀಟ್​​

By

Published : Jul 20, 2019, 4:37 AM IST

ಮಂಡ್ಯ:ಮಾಜಿ ಸಚಿವ ಚೆಲುವರಾಯಸ್ವಾಮಿ ಟ್ವೀಟ್​ನಲ್ಲಿ ರಾಜಕೀಯ ವಿಶ್ಲೇಷಣೆ ಮಾಡಡಿ ಗಮನ ಸೆಳೆದಿದ್ದಾರೆ. ಜಯಚಾಮರಾಜ ಒಡೆಯರ್ ಜಯಂತಿಗೆ ಶುಭ ಕೋರಿ ಮಾಡಿರುವ ಟ್ವೀಟ್ ವಿಶೇಷವಾಗಿದ್ದು, ಸದ್ಯ ಕೊಂಚಮಟ್ಟಿಗೆ ಚರ್ಚೆಗೂ ಕಾರಣವಾಗಿದೆ.

ಚಲುವರಾಯಸ್ವಾಮಿ ಟ್ವೀಟ್​​

"ಎಲ್ಲರೂ ಸಿಂಹಾಸನಾರೂಢರಾಗಿ ಮಹಾರಾಜರಾದರೆ ಜಯಚಾಮರಾಜ ಒಡೆಯರ್​​​​ರವರು ಅದನ್ನು ತ್ಯಜಿಸಿ ಜನರ ಹೃದಯ ಸಿಂಹಾಸನದ ಅಧಿದೇವತೆಯಾದವರು" ಎಂದು ಜಯಚಾಮರಾಜ ಒಡೆಯರ್ ಜಯಂತಿ ಕುರಿತು ಎನ್​​.ಚೆಲುವರಾಯಸ್ವಾಮಿ ಬರೆದುಕೊಂಡಿದ್ದಾರೆ.

ಈ ಟ್ವೀಟ್ ಸದ್ಯ ಎಲ್ಲರ ಗಮನ ಸೆಳೆದಿದ್ದು, ಶುಭಾಶಯ ಕೋರುವ ನೆಪದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಹಾಗೂ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

For All Latest Updates

TAGGED:

ABOUT THE AUTHOR

...view details