ಕರ್ನಾಟಕ

karnataka

ETV Bharat / state

ಮಾಜಿ ಸಿಎಂಗೆ ರುಚಿ ಹಚ್ಚಿಸಿದ ಮದ್ದೂರು ವಡೆ.. ರಸ್ತೆ ಮಧ್ಯೆನೇ ನಿಂತು ಇಷ್ಟುಪಟ್ಟು ಸವಿದರು.. - ಮದ್ದೂರು ತಾಲೂಕಿನ ಶಿವಪುರ

ಮದ್ದೂರು ಟಿಫಾನೀಸ್ ಸೆಂಟರ್​ನಲ್ಲಿ ಮದ್ದೂರು ವಡೆ ಜೊತೆ ಚಹಾ ಹೀರಿದರು. ಮೊನ್ನೆ ಮಂಡ್ಯದ ಕಾರ್ಯಕ್ರಮಕ್ಕೆ ಹೋಗುವಾಗ ಕೂಡ ಇದೇ ಹೋಟೆಲ್​ನಲ್ಲಿ ವಡೆ ತಿಂದಿದ್ದರು..

Former CM Siddaramaiah Eaten Maddur vada
ಮದ್ದೂರು ವಡೆ ಜೊತೆ ಚಹಾ ಸವಿದ ಮಾಜಿ ಸಿಎಂ ಸಿದ್ದರಾಮಯ್ಯ

By

Published : Feb 15, 2021, 7:00 PM IST

ಮಂಡ್ಯ :ಮಾಜಿ ಸಿಎಂ ಸಿದ್ದರಾಮಯ್ಯ ಮದ್ದೂರು ವಡೆಗೆ ಫಿದಾ ಆಗಿದ್ದಾರೆ. ಇಂದು ಕೂಡ ಮಳವಳ್ಳಿ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಮದ್ದೂರು ವಡೆ ಸವಿದಿದ್ದಾರೆ.

ಮದ್ದೂರು ತಾಲೂಕಿನ ಶಿವಪುರದ ಬಳಿಯ ಮದ್ದೂರು ಟಿಫಾನೀಸ್ ಸೆಂಟರ್​ನಲ್ಲಿ ಮದ್ದೂರು ವಡೆ ಜೊತೆ ಚಹಾ ಹೀರಿದರು. ಮೊನ್ನೆ ಮಂಡ್ಯದ ಕಾರ್ಯಕ್ರಮಕ್ಕೆ ಹೋಗುವಾಗ ಕೂಡ ಇದೇ ಹೋಟೆಲ್​ನಲ್ಲಿ ವಡೆ ಸೇವಿಸಿದ್ದರು. ಮದ್ದೂರು ವಡೆಗೆ ಮನಸೋತಿರುವ ಸಿದ್ದರಾಮಯ್ಯ, ವಡೆಯ ಗುಣಗಾನ ಮಾಡಿದರು.

ಮದ್ದೂರು ವಡೆ ಜೊತೆ ಚಹಾ ಸವಿದ ಮಾಜಿ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details