ಮಂಡ್ಯ :ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು. ಶೀಘ್ರವಾಗಿ ಮರು ಆರಂಭಿಸಬೇಕು ಎಂಬ ಬೇಡಿಕೆಯೊಂದಿಗೆ ರೈತ ಹಿತರಕ್ಷಣಾ ಸಮಿತಿ ದಶಕಗಳ ನಂತರ ಮಾಜಿ ಸಂಸದ ಜಿ ಮಾದೇಗೌಡರ ನೇತೃತ್ವದಲ್ಲಿ ಧರಣಿ ಮಾಡ್ತಿದೆ.
ಮೈಶುಗರ್ ಖಾಸಗೀಕರಣ ಬೇಡ, ಸರ್ಕಾರವೇ ಮುನ್ನಡೆಸಲಿ.. ಧರಣಿಗಿಳಿದ ರೈತ ಹಿತರಕ್ಷಣಾ ಸಮಿತಿ - mandya news
ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡುತ್ತಿರುವ ಸಮಿತಿ ಸದಸ್ಯರು, ಮೈಶುಗರ್ ಕಾರ್ಖಾನೆಯನ್ನ ಸರ್ಕಾರವೇ ನಡೆಸಬೇಕು. ಒ ಅಂಡ್ ಎಂ ಅಡಿ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಧರಣಿಳಿದ ರೈತ ಹಿತರಕ್ಷಣಾ ಸಮಿತಿ
ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ಮಾಡುತ್ತಿರುವ ಸಮಿತಿ ಸದಸ್ಯರು, ಮೈಶುಗರ್ ಸರ್ಕಾರವೇ ನಡೆಸಬೇಕು, ಒ ಅಂಡ್ ಎಂ ಅಡಿ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಮುಖಂಡರು ಕೂಡ ಹೋರಾಟಕ್ಕೆ ಬಲ ನೀಡಿದ್ದಾರೆ.