ಕರ್ನಾಟಕ

karnataka

ETV Bharat / state

ಹೆಚ್​ಡಿಕೆಗೆ ₹1.70 ಲಕ್ಷ ಮೌಲ್ಯದ ಜೋಡೆತ್ತುಗಳನ್ನು ಉಡುಗೊರೆಯಾಗಿ ನೀಡಿದ ಅಭಿಮಾನಿ - Fan gifted two Oxen to HD Kumaraswamy

ಅಭಿಮಾನಿ ಪ್ರೀತಿಯಿಂದ ನೀಡಿದ ಉಡುಗೊರೆಯನ್ನು ಸಂತೋಷದಿಂದಲೇ ಸ್ವೀಕರಿಸಿದ ಕುಮಾರಸ್ವಾಮಿಯವರು, ತಮ್ಮ ತೋಟದ ಮನೆಯಲ್ಲಿ ಅವುಗಳನ್ನು ಪೋಷಣೆ ಮಾಡುವುದಾಗಿ ತಿಳಿಸಿದರು..

Fan gifted two Oxen to HD Kumaraswamy in Mandya
ಹೆಚ್​ಡಿಕೆಗೆ ಜೋಡೆತ್ತೆಗಳನ್ನು ಉಡುಗೊರೆಯಾಗಿ ನೀಡಿದ ಅಭಿಮಾನಿ

By

Published : Mar 12, 2022, 1:13 PM IST

Updated : Mar 12, 2022, 2:32 PM IST

ಮಂಡ್ಯ : ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರಿಗೆ ಅಭಿಮಾನಿಯೋರ್ವರು ಲಕ್ಷ ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹೆಚ್​ಡಿಕೆಗೆ ಜೋಡೆತ್ತೆಗಳನ್ನು ಉಡುಗೊರೆಯಾಗಿ ನೀಡಿದ ಅಭಿಮಾನಿ..

ಜಿಲ್ಲೆಯ ಮದ್ದೂರು ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದ ದನಗಳ ಜಾತ್ರೆ ಉದ್ಘಾಟನೆಗೆ ಕುಮಾರಸ್ವಾಮಿಯವರು ಆಗಮಿಸಿದ್ದರು. ಈ ವೇಳೆ ಕೋಣಸಾಲೆ ಗ್ರಾಮದ ಮಧುಸೂದನ್ ಎಂಬ ಅಭಿಮಾನಿ ಹಳ್ಳಿಕಾರ್ ತಳಿಯ ₹1.70 ಲಕ್ಷ ಮೌಲ್ಯದ ಒಂದು ಜೊತೆ ಎತ್ತುಗಳನ್ನು ಮಾಜಿ ಸಿಎಂಗೆ ಉಡುಗೊರೆಯಾಗಿ ನೀಡಿದ್ದಾರೆ.

ಹೆಚ್​ಡಿಕೆಗೆ ಜೋಡೆತ್ತುಗಳನ್ನು ಉಡುಗೊರೆಯಾಗಿ ನೀಡಿದ ಅಭಿಮಾನಿ

ಅಭಿಮಾನಿ ಪ್ರೀತಿಯಿಂದ ನೀಡಿದ ಉಡುಗೊರೆಯನ್ನು ಸಂತೋಷದಿಂದಲೇ ಸ್ವೀಕರಿಸಿದ ಕುಮಾರಸ್ವಾಮಿಯವರು, ತಮ್ಮ ತೋಟದ ಮನೆಯಲ್ಲಿ ಅವುಗಳನ್ನು ಪೋಷಣೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಪಾವಗಡ ಸರ್ಕಾರಿ ಆಸ್ಪತ್ರೆ ಮೇಲೆ ನಿರ್ಲಕ್ಷ್ಯ ಆರೋಪ-ಕಾರಿನಲ್ಲೇ ಹೆರಿಗೆ : ಸಾರ್ವಜನಿಕರ ಆಕ್ರೋಶ!

Last Updated : Mar 12, 2022, 2:32 PM IST

For All Latest Updates

TAGGED:

ABOUT THE AUTHOR

...view details