ಮಂಡ್ಯ: ಮಲಗಿದ್ದವರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಜೋಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಯಲಿಯೂರು ಸಮೀಪದ ತೋಟದ ಮನೆಯಲ್ಲಿ ನಡೆದಿದೆ.
ಮಲಗಿದ್ದ ಇಬ್ಬರ ಬರ್ಬರ ಕೊಲೆ: ಬೆಚ್ಚಿಬಿದ್ದ ಮಂಡ್ಯ ಜಿಲ್ಲೆ - ಮಲಗಿದ್ದ ಇಬ್ಬರ ಬರ್ಬರ ಕೊಲೆ
ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
![ಮಲಗಿದ್ದ ಇಬ್ಬರ ಬರ್ಬರ ಕೊಲೆ: ಬೆಚ್ಚಿಬಿದ್ದ ಮಂಡ್ಯ ಜಿಲ್ಲೆ ಮಲಗಿದ್ದ ಇಬ್ಬರ ಬರ್ಬರ ಕೊಲೆ](https://etvbharatimages.akamaized.net/etvbharat/prod-images/768-512-8673182-thumbnail-3x2-mng.jpg)
ಮಲಗಿದ್ದ ಇಬ್ಬರ ಬರ್ಬರ ಕೊಲೆ
ಮಾರುತಿ ಬ್ರಿಕ್ಸ್ನಲ್ಲಿ ಕೆಲಸ ಮಾಡುತ್ತಿದ್ದ ರಾಮಮೂರ್ತಿ(46) ಮತ್ತು ಬಸವರಾಜು(44) ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕೊಲೆ ಮಾಡಲಾಗಿದೆ.
ಮಲಗಿದ್ದ ಇಬ್ಬರ ಬರ್ಬರ ಕೊಲೆ
ರಾತ್ರಿ ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರ ಭೇಟಿ ಪರೀಶೀಲನೆ ನಡೆಸಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Sep 4, 2020, 11:09 AM IST