ಕರ್ನಾಟಕ

karnataka

ETV Bharat / state

ಸೋಂಕಿತರೊಂದಿಗೆ ವೈದ್ಯರ ಸಖತ್​ ಸ್ಟೆಪ್​ - ಮಂಡ್ಯದಲ್ಲಿ ಕೊರೊನಾ ಸೋಂಕಿತರು

ಸೋಂಕಿತರಿಗೆ ಆತ್ಮಸ್ಥೆರ್ಯ ತುಂಬಲು ವಿಭಿನ್ನ ಪ್ರಯತ್ನ ಮಾಡಲಾಗಿದೆ. ಕನ್ನಡ ಸಿನಿಮಾ ಹಾಡು ಹಾಗೂ ಕೊಡವ ಸಾಂಗ್‌ಗಳಿಗೆ ಪಿಪಿಇ ಕಿಟ್ ಧರಿಸಿ ಕುಣಿದು ಕುಪ್ಪಳಿಸಿದ್ದಾರೆ..

doctors-dance-with-infected
ಸೋಂಕಿತರೊಂದಿಗೆ ವೈದ್ಯರ ಸಖತ್​ ಸ್ಟೆಪ್​

By

Published : Jun 11, 2021, 1:47 PM IST

ಮಂಡ್ಯ :ಜಿಲ್ಲೆಯ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ವಾರ್ಡ್​​ನಲ್ಲಿ ವೈದ್ಯರು ಭರ್ಜರಿ ಡ್ಯಾನ್ಸ್ ಮಾಡಿ ಸೋಂಕಿತರಿಗೆ ಮನರಂಜನೆ ನೀಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಸೋಂಕಿತರೊಂದಿಗೆ ವೈದ್ಯರ ಸಖತ್​ ಸ್ಟೆಪ್​

ಕೊರೊನಾ ಸೋಂಕಿತರು ಸಹ ವೈದ್ಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ್ದು, ಆಡಳಿತಾಧಿಕಾರಿ ಮಾಧವ್ ನಾಯಕ್ ನೇತೃತ್ವದಲ್ಲಿ ವೈದ್ಯರು ಕುಣಿದು ಕುಪ್ಪಳಿಸಿದ್ದಾರೆ.

ಸೋಂಕಿತರಿಗೆ ಆತ್ಮಸ್ಥೆರ್ಯ ತುಂಬಲು ವಿಭಿನ್ನ ಪ್ರಯತ್ನ ಮಾಡಲಾಗಿದೆ. ಕನ್ನಡ ಸಿನಿಮಾ ಹಾಡು ಹಾಗೂ ಕೊಡವ ಸಾಂಗ್‌ಗಳಿಗೆ ಪಿಪಿಇ ಕಿಟ್ ಧರಿಸಿ ಕುಣಿದು ಕುಪ್ಪಳಿಸಿದ್ದಾರೆ.

ಓದಿ:ಮುಂದಿನ ಎರಡು ವರ್ಷ ನಾನೇ ಸಿಎಂ: ಹಾಸನದಲ್ಲಿ ಬಿಎಸ್‌ವೈ ಹೇಳಿಕೆ

ABOUT THE AUTHOR

...view details