ಮಂಡ್ಯ:ಅನರ್ಹ ಶಾಸಕ ಕೆ ಸಿ ನಾರಾಯಣಗೌಡ ಸಂಸದೆ ಸುಮಲತಾ ಅಂಬರೀಶ್ ಅವರ ಬಳಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಮೇಲಿನ ಭಿನ್ನಾಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಜೆಡಿಎಸ್ ಬಗೆಗಿನ ಅಸಮಾಧಾನ ಸುಮಲತಾ ಅಂಬಿ ಎದುರು ಹೊರಹಾಕಿದ ಕೆ ಸಿ ನಾರಾಯಣಗೌಡ.. - mandya news
ಜೆಡಿಎಸ್ ಮೇಲಿನ ಅಸಮಾಧಾನವನ್ನ ಸಂಸದೆ ಸುಮಲತಾ ಅಂಬಿ ಎದುರು ಕೆ ಆರ್ ಪೇಟೆ ಅನರ್ಹ ಶಾಸಕ ಕೆ ಸಿ ನಾರಾಯಣಗೌಡ ಹೊರಹಾಕಿದ್ದಾರೆ.
ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಹಾಗೂ ಸಂಸದೆ ಸುಮಲತಾ ಅಂಬರೀಶ್
ನಾರಾಯಣಗೌಡ ಹಾಗೂ ಸಂಸದೆ ಸುಮಲತಾ ಅಂಬರೀಶ್ ಖಾಸಗಿ ಹೋಟೆಲ್ನಲ್ಲಿ ಈ ಕುರಿತು ಮಾತುಕತೆ ನಡೆಸಿದರು ಎನ್ನಲಾದ ವಿಡಿಯೋ ವೈರಲ್ ಆಗಿದೆ.