ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಿ ದಿನಸಿ ಕಿಟ್ ವಿತರಿಸಿದ ಡಿ.ಸಿ.ತಮ್ಮಣ್ಣ - ಮಾಜಿ ಸಚಿವ ಡಿ.ಸಿ.ತಮ್ಮಣ್ಣ

ಕೊರೊನಾ ವೈರಸ್​ ತಡೆಯುವಲ್ಲಿ ಕೊರೊನಾ ವಾರಿಯರ್ಸ್​ ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದು, ಅವರನ್ನು ಎಲ್ಲೆಡೆ ಗೌರವಿಸಲಾಗುತ್ತಿದೆ.

DC Thamanna distributed food kit to Corona Warriors
ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಿ ಆಹಾರ ಕಿಟ್ ವಿತರಿಸಿದ ಡಿಸಿ ತಮ್ಮಣ್ಣ..!

By

Published : May 9, 2020, 4:22 PM IST

Updated : May 9, 2020, 6:04 PM IST

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್‌ಗೆ ಗೌರವ, ಸನ್ಮಾನಗಳು ನಡೆಯುತ್ತಿದ್ದು, ಇಂದು ಮದ್ದೂರು ಕ್ಷೇತ್ರದ ಶಾಸಕ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದರು‌.

ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಮಾಡಿ ದಿನಸಿ ಕಿಟ್ ವಿತರಿಸಿದ ಡಿ.ಸಿ.ತಮ್ಮಣ್ಣ

ಮದ್ದೂರು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು, ವೈದ್ಯರು, ಪೊಲೀಸರು, ಪುರಸಭೆ ನೌಕರರು ಹಾಗೂ ಜಿಲ್ಲಾಧಿಕಾರಿಗೆ ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ನಂತರ ಕೊರೊನಾ ವಾರಿಯರ್ಸ್‌ಗೆ ದಿನಸಿ ಕಿಟ್ ವಿತರಣೆ ಮಾಡಿದರು.

Last Updated : May 9, 2020, 6:04 PM IST

ABOUT THE AUTHOR

...view details