ಮಂಡ್ಯ: ಸಿಲಿಂಡರ್ ಸ್ಫೋಟದಿಂದ ಮನೆಯೊಂದು ಹೊತ್ತಿ ಉರಿದ ಘಟನೆ ಕೆ.ಆರ್.ಪೇಟೆಯ ಯಶಸ್ವಿನಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ನಡೆದಿದೆ.
ಸಿಲಿಂಡರ್ ಸ್ಫೋಟ: ಕೆ.ಆರ್.ಪೇಟೆಯಲ್ಲಿ ಹೊತ್ತಿ ಉರಿದ ಮನೆ - ಕೆ.ಆರ್.ಪೇಟೆಯ ಸಿಲಿಂಡರ್ ಸ್ಫೋಟ
ಕೆ.ಆರ್.ಪೇಟೆಯ ಯಶಸ್ವಿನಿ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ಸಿಲಿಂಡರ್ ಸ್ಫೋಟದಿಂದ ಮನೆಯೊಂದು ಹೊತ್ತಿ ಉರಿದಿದೆ.

ಸಿಲಿಂಡರ್ ಸ್ಫೋಟ: ಕೆ.ಆರ್.ಪೇಟೆಯಲ್ಲಿ ಹೊತ್ತಿ ಉರಿದ ಮನೆ
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಶಮನ ಕಾರ್ಯಾಚರಣೆ ನಡೆಸಿದ್ದು, ಪ್ರಾಣಾಪಾಯದ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Apr 21, 2020, 10:59 PM IST