ಕರ್ನಾಟಕ

karnataka

ETV Bharat / state

ಮಂಡ್ಯ: 467 ಕೊರೊನಾ ಸೋಂಕಿತರು ಪತ್ತೆ, ಇಬ್ಬರು ಸಾವು - ಮಂಡ್ಯ ಕೊರೊನಾ ಕೇಸ್

ರಾಜ್ಯದಲ್ಲಿ ‌ಕೊರೊನಾ‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮಂಡ್ಯ ಜಿಲ್ಲೆಯಲ್ಲಿ ನಿನ್ನೆ 492 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

mandya corona case
ಮಂಡ್ಯದಲ್ಲಿ 467 ಸೋಂಕಿತರು ಪತ್ತೆ

By

Published : Apr 22, 2021, 9:10 AM IST

ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ 492 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 23,167ಕ್ಕೆ ಏರಿಕೆಯಾಗಿದೆ.

ಮಂಡ್ಯ ತಾಲೂಕಿನಲ್ಲಿ 235, ಮದ್ದೂರು 68, ಮಳವಳ್ಳಿ 40, ಪಾಂಡವಪುರ 23, ಶ್ರೀರಂಗಪಟ್ಟಣ 42, ಕೆ‌.ಆರ್.ಪೇಟೆ 19, ನಾಗಮಂಗಲ 62 ಹಾಗೂ ಹೊರ ಜಿಲ್ಲೆಯ 3 ಜನರಿಗೆ ಸೋಂಕು ತಗುಲಿದೆ.

ಮಂಡ್ಯದಲ್ಲಿ 467 ಸೋಂಕಿತರು ಪತ್ತೆ

ಸೋಂಕಿನಿಂದ 62 ಮಂದಿ ಗುಣಮುಖರಾಗಿದ್ದು, ಈವರೆಗೆ 20,826 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 2,171 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಇಬ್ಬರು ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಓದಿ:ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಪುತ್ರ ಕೋವಿಡ್​ಗೆ ಬಲಿ

ABOUT THE AUTHOR

...view details