ಕರ್ನಾಟಕ

karnataka

ETV Bharat / state

ಕೆ.ಆರ್.ಪೇಟೆಯಲ್ಲಿ ಕುಟುಂಬದ ಜೊತೆ ಬಂದು ಮತ ಹಾಕಿದ ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಕುಟುಂಬ ಸಮೇತ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.

ಕೆ ಆರ್​ ಪೇಟೆ ವಿಧಾನಸಭಾ ಕ್ಷೇತ್ರ,  K R Pete constituency
ಕೆ ಆರ್​ ಪೇಟೆ ವಿಧಾನಸಭಾ ಕ್ಷೇತ್ರ

By

Published : Dec 5, 2019, 9:16 AM IST

ಮಂಡ್ಯ: ಕೆ.ಆರ್.ಪೇಟೆ ಉಪ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಕುಟುಂಬ ಸಮೇತ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.

ಪಟ್ಟಣದ ಮತಗಟ್ಟೆ ಸಂಖ್ಯೆ 134ರಲ್ಲಿ ಬೆಳಗ್ಗೆ 7: 45ರ ಸಮಯಕ್ಕೆ ಕುಟುಂಬ ಸಮೇತ ಆಗಮಿಸಿ ಮತ ವೋಟಿಂಗ್​ ಮಾಡಿದರು.

ಕೆ ಆರ್​ ಪೇಟೆ ವಿಧಾನಸಭಾ ಕ್ಷೇತ್ರ

ಈ ಸಂದರ್ಭದಲ್ಲಿ ಗುರುತಿನ ಪತ್ರ ತರದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪತ್ನಿಗೆ ಮತದಾನ ಮಾಡಲು ಚುನಾವಣಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಕೊನೆಗೆ ಗುರುತಿನ ಚೀಟಿ ತಂದು ಅಭ್ಯರ್ಥಿ ಪತ್ನಿ ಹಕ್ಕನ್ನು ಚಲಾಯಿಸಿದರು.

ABOUT THE AUTHOR

...view details