ಮಂಡ್ಯ:ನಗರದಲ್ಲಿ ಓರ್ವ ತಾಯಿ ನವಜಾತ ಶಿಶುವನ್ನು ಮೋರಿಯಲ್ಲಿ ಎಸೆದು ಹೋಗಿರುವ ಘಟನೆ ನಡೆದಿದೆ.
ಹೆತ್ತ ಮಗುವನ್ನೇ ಮೋರಿಗೆಸದಳು ನಿಷ್ಕರುಣಿ ತಾಯಿ.. ಯಾಕ್‌ಬೇ ಏನಾಯ್ತು.. - ಹೆತ್ತ ಮಗುವನ್ನೇ ಮೋರಿಗೆಸದ ತಾಯಿ
ನಗರದಲ್ಲಿ ಓರ್ವ ತಾಯಿ ನವಜಾತ ಶಿಶುವನ್ನು ಮೋರಿಯಲ್ಲಿ ಎಸೆದು ಹೋಗಿರುವ ಘಟನೆ ನಡೆದಿದೆ. ಉದಯಗಿರಿಯಲ್ಲಿ ಈ ಘಟನೆ ನಡೆದಿದ್ದು, ರಾಜಾಕಾಲುವೆಗೆ ನವಜಾತ ಶಿಶುವಿನ ದೇಹವನ್ನು ಎಸೆಯಲಾಗಿದೆ. ಕಳೆದ ರಾತ್ರಿ ಮಗುವನ್ನು ಚರಂಡಿಗೆ ಎಸೆದಿರುವ ಶಂಕೆ ಇದ್ದು, ಶಿಶು ಎಸೆದು ಹೋಗಿರುವ ತಾಯಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಹೆತ್ತ ಮಗುವನ್ನೇ ಮೋರಿಗೆಸದ ತಾಯಿ
ನಗರದ ಉದಯಗಿರಿಯಲ್ಲಿ ಘಟನೆ ನಡೆದಿದ್ದು, ರಾಜಾಕಾಲುವೆಗೆ ನವಜಾತ ಶಿಶುವಿನ ದೇಹವನ್ನು ಎಸೆಯಲಾಗಿದೆ. ಕಳೆದ ರಾತ್ರಿ ಮಗುವನ್ನು ಚರಂಡಿಗೆ ಎಸೆದಿರುವ ಶಂಕೆ ಇದ್ದು, ಶಿಶು ಎಸೆದು ಹೋಗಿರುವ ತಾಯಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.ಶಿಶುವಿನ ದೇಹ ಕಂಡ ಸಾರ್ವಜನಿಕರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.