ಮಂಡ್ಯ: ಶರನ್ನವರಾತ್ರಿ ನಿಮಿತ್ತ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ಮೂರ್ತಿಗೆ ಚಕ್ಕುಲಿ ಅಲಂಕಾರ ಮಾಡಲಾಗಿದೆ. ಶರನ್ನವರಾತ್ರಿಯ ಮೊದಲ ದಿನವಾದ ಇಂದು ದೇವಿಗೆ ನೂರಾರು ಚಕ್ಕುಲಿ ಬಳಸಿ ಅಲಂಕಾರ ಮಾಡಲಾಗಿದ್ದು, ವಿಶೇಷ ಷೂಜೆ ನೆರವೇರಿದೆ.
ಮಂಡ್ಯ: ಶರನ್ನವರಾತ್ರಿ ನಿಮಿತ್ತ ಚಾಮುಂಡೇಶ್ವರಿಗೆ ಚಕ್ಕುಲಿ ಅಲಂಕಾರ
ಹಬ್ಬದ ವಿಶೇಷತೆ ಹಿನ್ನೆಲೆ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ವಿಶೇಷ ಪೂಜೆಯ ಕಣ್ತುಂಬಿಕೊಂಡಿದ್ದಾರೆ. ನವರಾತ್ರಿ ಹಿನ್ನೆಲೆ ಇಂದಿನಿಂದ 9 ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.
ಶರನ್ನವರಾತ್ರಿ ಅಂಗವಾಗಿ ಚಾಮುಂಡೇಶ್ವರಿಗೆ ಚಕ್ಕುಲಿ ಅಲಂಕಾರ
ಹಬ್ಬದ ವಿಶೇಷತೆ ಹಿನ್ನೆಲೆ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ವಿಶೇಷ ಪೂಜೆ ಕಣ್ತುಂಬಿಕೊಂಡಿದ್ದಾರೆ. ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.
ಇದನ್ನೂ ಓದಿ:Mysuru Dasara: ಇಂದಿನಿಂದ ಸರಳ, ಸಾಂಪ್ರದಾಯಿಕ ನಾಡಹಬ್ಬದ ಸಂಭ್ರಮ; ಏನೆಲ್ಲಾ ವಿಶೇಷತೆ? ಇಲ್ಲಿದೆ ಮಾಹಿತಿ...