ಕರ್ನಾಟಕ

karnataka

ETV Bharat / state

ಮಂಡ್ಯ ಚುನಾವಣಾ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ... ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​ - BY Raghavendra held a meeting of activists in Mandya

ಜೆಡಿಎಸ್​ ಭದ್ರಕೋಟೆಯಲ್ಲಿ ಬಿಎಸ್​ವೈ ಪುತ್ರ ವಿಜಯೇಂದ್ರ ಪ್ರಚಾರ. ಕೆ.ಆರ್​.ಪೇಟೆ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದ ಸಿಎಂ ಪುತ್ರ.

ಮಂಡ್ಯ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ..ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​

By

Published : Oct 4, 2019, 4:57 AM IST


ಮಂಡ್ಯ: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್​ ಭದ್ರಕೋಟೆಯಾಗಿರುವ ಕೆ.ಆರ್.ಪೇಟೆ ಪ್ರಚಾರ ಅಖಾಡಕ್ಕೆ ಬಿಎಸ್​ವೈ ಪುತ್ರ ವಿಜಯೇಂದ್ರ ಇಳಿದಿದ್ದಾರೆ.

ಮಂಡ್ಯ ಅಖಾಡಕ್ಕಿಳಿದ ಬಿಎಸ್​ವೈ ಪುತ್ರ..ಕಮಲ ಅರಳಿಸಲು ಮಾಸ್ಟರ್​ ಪ್ಲಾನ್​

ಕೆ.ಆರ್​.ಪೇಟೆಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಒಕ್ಕಲಿಗ ವಿರೋಧಿಯಲ್ಲ, ಒಕ್ಕಲಿಗರನ್ನೇ ಸಿಎಂ ಮಾಡಿದವರು. ನಾನು ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಗಲ್ಲ ಅನ್ನೋ ಮೂಲಕ ಸ್ಥಳೀಯ ನಾಯಕತ್ವಕ್ಕೆ ಮಣೆ ಹಾಕುವ ಸುಳಿವು ನೀಡಿದ್ದಾರೆ.

ಕಾರ್ಯಕರ್ತರ ಸಮಾವೇಶ ಬಳಿಕ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆಸಿ, ಮಂಡ್ಯದಲ್ಲಿ ಪಕ್ಷ ಬಲಪಡಿಸಲು ಮಾಸ್ಟರ್​ ಪ್ಲಾನ್​ ರೂಪಿಸಿದ್ದಾರೆ.

ABOUT THE AUTHOR

...view details