ETV Bharat Karnataka

ಕರ್ನಾಟಕ

karnataka

ETV Bharat / state

ಗವಿ ಮಠಕ್ಕ ಭೇಟಿ ನೀಡಿದ ಬಿಎಸ್​​ವೈ.. ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಸಿಎಂ - ಪೂರ್ಣಕುಂಭದೊಂದಿಗೆ ಸಿಎಂಗೆ ಸ್ವಾಗತ

ನಾಲ್ಕನೆ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಎಸ್​ವೈ ಅಧಿಕಾರ ಹಿಡಿದಿದ್ದು, ಈ ಹಿನ್ನೆಲೆಯಲ್ಲಿ ಮಂಡ್ಯದ ಗವಿ ಮಠಕ್ಕ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಗವಿ ಮಠಕ್ಕ ಭೇಟಿ ನೀಡಿದ ಬಿಎಸ್​ವೈ
author img

By

Published : Jul 27, 2019, 2:49 PM IST

ಮಂಡ್ಯ: ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಕೆ.ಆರ್.ಪೇಟೆಯಲ್ಲಿರುವ ಅಖಿಲ ಚಕ್ರವರ್ತಿ ಸಾರ್ವಭೌಮ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಶಿವಯೋಗಿಗಳ ಮಠ(ಗವಿಮಠ)ಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

ಗವಿ ಮಠಕ್ಕ ಭೇಟಿ ನೀಡಿದ ಬಿಎಸ್​ವೈ

ಮಹಿಳೆಯರು ಪೂರ್ಣಕುಂಭದೊಂದಿಗೆ ಸಿಎಂಗೆ ಸ್ವಾಗತ ಕೋರಿದರು. ನಂತರ ಸಿದ್ದಲಿಂಗೇಶ್ವರ ಮಠಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ, ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು.

ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಗೆ ಪೂಜೆ ಸಲ್ಲಿಸಲು ಬಂದಿರುವೆ. ರಾಜಕೀಯ ಮಾತನಾಡುವುದಿಲ್ಲ.ರಾಜ್ಯದ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದರು.

ABOUT THE AUTHOR

...view details