ಮಂಡ್ಯ:ಎದುರುಗಡೆಯಿಂದ ಬರುತ್ತಿದ್ದ ವಾಹನದ ಹೈಬೀಮ್ ಲೈಟ್ ಕಣ್ಣಿಗೆ ಬಿದ್ದ ಹಿನ್ನಲೆ ಬೈಕ್‌ನಿಂದ ಆಯತಪ್ಪಿ ಬಿದ್ದು ಸವಾರ ಸಾವಿಗೀಡಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಗೌಡಗೆರೆ ಗೇಟ್ ಬಳಿ ಕಳೆದ ರಾತ್ರಿ ನಡೆದಿದೆ.
ಮಳವಳ್ಳಿ ನಿವಾಸಿ ಚಾಂದ್ ಫಾದರ್(36) ಮೃತಪಟ್ಟ ಬೈಕ್ ಸವಾರ.

ಕನಕಪುರದಲ್ಲಿ ಕೆಲಸ ಮುಗಿಸಿ ವಾಪಸ್ ಮನೆಗೆ ಬರುವಾಗ ಗೌಡಗೆರೆ ಗೇಟ್ ಬಳಿ ಎದುರಿನಿಂದ ಬಂದ ವಾಹನದ ಹೈ ಬೀಮ್ ಲೈಟ್‌ನಿಂದ ದಾರಿ ಕಾಣದೆ ಬಿದ್ದು ಸಾವಿಗೀಡಾಗಿದ್ದಾರೆ.
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.