ಕರ್ನಾಟಕ

karnataka

ETV Bharat / state

ಮಂಡ್ಯ ಜಿಲ್ಲೆಯಲ್ಲಿ 814 ಕೊರೊನಾ ಸೋಂಕಿತರು ಪತ್ತೆ, ಆರು ಸಾವು

ರವಿವಾರದಂದು ಮಂಡ್ಯ ಜಿಲ್ಲೆಯಲ್ಲಿ 814 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆರು ಜನ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

814 new corona register, 814 new corona register in Mandya drastic, Mandya corona news, 814 ಕೊರೊನಾ ಪ್ರಕರಣಗಳು ದಾಖಲು, ಮಂಡ್ಯ ಜಿಲ್ಲೆಯಲ್ಲಿ 814 ಕೊರೊನಾ ಪ್ರಕರಣಗಳು ದಾಖಲು, ಮಂಡ್ಯ ಕೊರೊನಾ ಸುದ್ದಿ,
ಮಂಡ್ಯ ಕೊರೊನಾ ವರದಿ

By

Published : Apr 26, 2021, 9:57 AM IST

ಮಂಡ್ಯ:ಮಂಡ್ಯದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದೆ. ಒಂದೇ ದಿನ ಜಿಲ್ಲೆಯಲ್ಲಿ 814 ಮಂದಿಗೆ ಸೋಂಕು ದೃಢಪಡುವ ಮೂಲಕ ದಾಖಲೆ ಮಾಡಿದೆ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 21,813 ತಲುಪಿದ್ದು, ರವಿವಾರ 408 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ 6 ಜನರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,573 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ಕೋವಿಡ್ ಪ್ರಕರಣಗಳು ಎಲ್ಲೆಲ್ಲಿ?

ಮಂಡ್ಯ 353, ಮದ್ದೂರು 55, ಮಳವಳ್ಳಿ 82, ಪಾಂಡವಪುರ 86, ಶ್ರೀರಂಗಪಟ್ಟಣ 52, ಕೆ.ಆರ್.ಪೇಟೆ 53, ನಾಗಮಂಗಲ ತಾಲೂಕಿನ 128, ಹೊರ ಜಿಲ್ಲೆಯ ಪ್ರಕರಣ 5 ದಾಖಲಾಗಿವೆ.

ABOUT THE AUTHOR

...view details