ಮಂಡ್ಯ: ಪ್ರಾಥಮಿಕ ಆರೋಗ್ಯ ಕೇಂದ್ರದ 10 ಮಂದಿ ಕೊರೊನಾ ವಾರಿಯರ್ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 39 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಸಿಬ್ಬಂದಿ ಸೇರಿ 39 ಮಂದಿಗೆ ಸೋಂಕು; ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್‌ಡೌನ್ - ಮಂಡ್ಯದಲ್ಲಿ 39 ಕೊರೊನಾ ಸೋಂಕು ಪತ್ತೆ,
ಮಂಡ್ಯದಲ್ಲಿ ಆರೋಗ್ಯ ಸಿಬ್ಬಂದಿ ಸೇರಿ 39 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್‌ಡೌನ್ ಮಾಡಲಾಗಿದೆ.
![ಆರೋಗ್ಯ ಸಿಬ್ಬಂದಿ ಸೇರಿ 39 ಮಂದಿಗೆ ಸೋಂಕು; ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್‌ಡೌನ್ Coronavirus increase, 39 Coronavirus increase in Mandya. Mandya Coronavirus update news, Mandya Coronavirus update latest news, ಕೊರೊನಾ ವೈರಸ್ ಹೆಚ್ಚಳ, ಮಂಡ್ಯದಲ್ಲಿ ಕೊರೊನಾ ವೈರಸ್ ಹೆಚ್ಚಳ ಸುದ್ದಿ, ಮಂಡ್ಯದಲ್ಲಿ 39 ಕೊರೊನಾ ಸೋಂಕು ಪತ್ತೆ, ಮಂಡ್ಯದಲ್ಲಿ 39 ಕೊರೊನಾ ಸೋಂಕು ಪತ್ತೆ ಸುದ್ದಿ,](https://etvbharatimages.akamaized.net/etvbharat/prod-images/768-512-7923193-705-7923193-1594102647808.jpg)
ಆರೋಗ್ಯ ಸಿಬ್ಬಂದಿ ಸೇರಿ 39 ಮಂದಿಗೆ ಕೊರೊನಾ
ಮಂಡ್ಯ- 9, ಮಳವಳ್ಳಿ- 6, ಮದ್ದೂರು- 4, ಶ್ರೀರಂಗಪಟ್ಟಣ- 15, ನಾಗಮಂಗಲ- 4 ಹಾಗೂ ಒಂದು ಮೈಸೂರು ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ 10 ಸಿಬ್ಬಂದಿಯಲ್ಲಿ ಸೋಂಕು ಕಂಡು ಬಂದಿದೆ.
ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 557 ಪ್ರಕರಣಗಳು ದಾಖಲಾಗಿವೆ.