ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಮತ್ತೆ 1385 ಕೊರೊನಾ ಕೇಸ್​,13 ಸಾವು

ಒಂದೇ ದಿನ 13 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 323 ಮಂದಿ ಮೃತಪಟ್ಟಿದ್ದಾರೆ. 1215 ಮಂದಿ ಚೇತರಿಕೆ ಕಂಡಿದ್ದು, ಈವರೆಗೆ 39,972 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8397 ತಲುಪಿದೆ.

By

Published : May 14, 2021, 10:55 PM IST

1385 Corona Case again in Mandya
ಮಂಡ್ಯದಲ್ಲಿ ಮತ್ತೆ 1385 ಕೊರೊನಾ ಕೇಸ್

ಮಂಡ್ಯ :ಜಿಲ್ಲೆಯಲ್ಲಿಂದು 1385 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 48694ಕ್ಕೆ ಏರಿಕೆಯಾಗಿದೆ.

ಮಂಡ್ಯದಲ್ಲಿ ಮತ್ತೆ 1385 ಕೊರೊನಾ ಕೇಸ್

ಒಂದೇ ದಿನ 13 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೆ ಒಟ್ಟು 323 ಮಂದಿ ಮೃತಪಟ್ಟಿದ್ದಾರೆ. 1215 ಮಂದಿ ಚೇತರಿಕೆ ಕಂಡಿದ್ದು, ಈವರೆಗೆ 39972 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 8397 ತಲುಪಿದೆ.

ಓದಿ:ಸಚಿವ ಎಂಟಿಬಿ ಆಕ್ರೋಶಕ್ಕೆ ಬೆಂಗಳೂರು ಗ್ರಾಮಾಂತರ ಡಿಹೆಚ್​​​ಒ ಎತ್ತಂಗಡಿ

ತಾಲೂಕುವಾರು ಪ್ರಕರಣ :ಮಂಡ್ಯ 264, ಮದ್ದೂರು 312, ಮಳವಳ್ಳಿ 157, ಪಾಂಡವಪುರ 163, ಶ್ರೀರಂಗಪಟ್ಟಣ 69, ಕೆ.ಆರ್.ಪೇಟೆ 156, ನಾಗಮಂಗಲ 238, ಹೊರ ಜಿಲ್ಲೆಯ 26 ಪ್ರಕರಣ ದಾಖಲಾಗಿವೆ.

ABOUT THE AUTHOR

...view details