ಮಂಡ್ಯ:ಜಿಲ್ಲೆಯಲ್ಲಿ 137 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21,421 ಕ್ಕೇ ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 76 ಮಂದಿ ಗುಣಮುಖರಾಗಿದ್ದು, ಈವರೆಗೆ 20,408 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 848 ಸಕ್ರಿಯ ಪ್ರಕರಣಗಳಿಗೆ ಮುಂದುವರಿದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ 137 ಕೊರೊನಾ ಪ್ರಕರಣಗಳು ಪತ್ತೆ ವ್ಯಕ್ತಿಯೊಬ್ಬ ಕೊರೊನಾಗೆ ಬಲಿಯಾಗಿದ್ದು, ಈವರೆಗೆ 165 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಸರ್ವೇಕ್ಷಣಾಧಿಕಾಗಳಿಂದ ಮಾಹಿತಿ:
ಮಂಡ್ಯ 44, ಮದ್ದೂರು 26, ಮಳವಳ್ಳಿ 6, ಪಾಂಡವಪುರ 2, ಶ್ರೀರಂಗಪಟ್ಟಣ 15, ಕೆ.ಆರ್.ಪೇಟೆ 7, ನಾಗಮಂಗಲ 30, ಹೊರ ಜಿಲ್ಲೆಯ 7 ಪ್ರಕರಣಗಳು ಪತ್ತೆಯಾಗಿವೆ.
ಮಂಡ್ಯ ಜಿಲ್ಲೆಯಲ್ಲಿ 137 ಕೊರೊನಾ ಪ್ರಕರಣಗಳು ಪತ್ತೆ ಗುಣಮುಖರಾಗಿ ಡಿಸ್ವಾರ್ಜ್:
ಮಂಡ್ಯ 16, ಮದ್ದೂರು 7, ಮಳವಳ್ಳಿ 8, ಪಾಂಡವಪುರ 7, ಶ್ರೀರಂಗಪಟ್ಟಣ 7, ಕೆ.ಆರ್.ಪೇಟೆ 9, ನಾಗಮಂಗಲ 20, ಹೊರ ಜಿಲ್ಲೆಯ 2 ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ.