ಕರ್ನಾಟಕ

karnataka

ETV Bharat / state

ಒಂದೇ‌ ಒಂದು ಮತ ಅಂತರದಿಂದ ಮಹಿಳಾ ಅಭ್ಯರ್ಥಿಗೆ ಗೆಲುವು! - gangavathi election results

ಗಂಗಾವತಿ ತಾಲೂಕಿನ ಸಣಾಪುರ ಅಂಜನಹಳ್ಳಿ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಮಹಿಳಾ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

women candidate wins election from just one vote
ಒಂದೇ‌ ಒಂದು ಮತ ಅಂತರದಿಂದ

By

Published : Dec 30, 2020, 12:14 PM IST

ಗಂಗಾವತಿ: ತಾಲೂಕಿನ ಸಣಾಪುರ ಗ್ರಾಪಂ ಅಂಜನಹಳ್ಳಿ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಅಭ್ಯರ್ಥಿಯೊಬ್ಬರು ವಿಜಯಶಾಲಿಯಾಗಿದ್ದಾರೆ.

ರಾಣಿ ನಾಗೇಂದ್ರ ಎಂಬ ಮಹಿಳೆ, ತಮ್ಮ ಸಮೀಪದ ಸ್ಪರ್ಧಿ ಶಾಂತಮ್ಮ ವಿರುದ್ಧ ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು 181 ಮತಗಳ ಪೈಕಿ ಒಬ್ಬರು ಕೇವಲ 24 ಮತ ಪಡೆದರು. ಶಾಂತಮ್ಮ 78 ಮತ ಪಡೆದರೆ ರಾಣಿ ನಾಗೇಂದ್ರ 79 ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ:ಭಾರತ-ಬ್ರಿಟನ್ ನಡುವೆ ವಿಮಾನ ಸಂಚಾರ ಬಂದ್

ABOUT THE AUTHOR

...view details