ಕೊಪ್ಪಳ: ವಾರಾಂತ್ಯದ ಬಂದ್‌ಗೆ ಎಚ್ಚೆತ್ತ ಮದ್ಯಪ್ರಿಯರು ಲಿಕ್ಕರ್‌ಗಾಗಿ ಸಾಲುಗಟ್ಟಿ ಬಾರ್‌ಗಳಮುಂದೆ ನಿಂತಿದ್ದಾರೆ.
ವಾರಾಂತ್ಯ ಲಾಕ್‌ಡೌನ್.. ಕೊಪ್ಪಳದಲ್ಲಿ ಬಾರ್‌ಗಳ ಮುಂದೆ ಸಾಲುಗಟ್ಟಿ ನಿಂತ ಮದ್ಯಪ್ರಿಯರು.. - ಕೊಪ್ಪಳ ಮದ್ಯ ಪ್ರಿಯರ ಕ್ಯೂ
ಶನಿವಾರ ಮತ್ತು ಭಾನುವಾರ ಎರಡು ದಿನಕ್ಕಾಗುವಷ್ಟು ಮದ್ಯ ಖರೀದಿಸಲು ನಗರದಲ್ಲಿನ ಎಂಎಸ್ಐಎಲ್ ಮಳಿಗೆಗಳು ಹಾಗೂ ಕೌಂಟರ್ ಸೇಲ್ ಇರುವ ಮದ್ಯದಂಡಿಗಳ ಮುಂದೆ ಮದ್ಯಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದರು..

ಮದ್ಯ ಪ್ರಿಯರು
ಕೊರೊನಾ ಹೆಚ್ಚಳ ಹಿನ್ನೆಲೆ ಇಂದು ರಾತ್ರಿ, ನಾಳೆ ಮತ್ತು ನಾಡಿದ್ದು ವೀಕೆಂಡ್ ಲಾಕ್‌ಡೌನ್ ಘೋಷಣೆಯಾಗಿದೆ. ಎರಡು ದಿನ ಮದ್ಯದಂಗಡಿಗಳು ಬಂದ್ ಆಗಲಿವೆ. ಹೀಗಾಗಿ, ಕೊಪ್ಪಳದಲ್ಲಿ ಮದ್ಯ ಪ್ರಿಯರು ಮದ್ಯದಂಗಡಿಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಸುತ್ತಿದ್ದಾರೆ.
ಕೊಪ್ಪಳದಲ್ಲಿ ಬಾರ್‌ಗಳ ಮುಂದೆ ಸಾಲುಗಟ್ಟಿ ನಿಂತ ಮದ್ಯಪ್ರಿಯರು
ಶನಿವಾರ ಮತ್ತು ಭಾನುವಾರ ಎರಡು ದಿನಕ್ಕಾಗುವಷ್ಟು ಮದ್ಯ ಖರೀದಿಸಲು ನಗರದಲ್ಲಿನ ಎಂಎಸ್ಐಎಲ್ ಮಳಿಗೆಗಳು ಹಾಗೂ ಕೌಂಟರ್ ಸೇಲ್ ಇರುವ ಮದ್ಯದಂಡಿಗಳ ಮುಂದೆ ಮದ್ಯಪ್ರಿಯರು ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದರು.
Last Updated : Apr 23, 2021, 8:35 PM IST