ಕೊಪ್ಪಳ: ಚುನವಾಣೆಗಳಿಗೆ ಇವಿಎಂ ಬದಲಿಗೆ ಮತ ಪತ್ರಗಳನ್ನು ಬಳಸಬೇಕು. ಇದರಿಂದ ಯಾವುದೇ ಅನುಮಾನಗಳು ಮೂಡುವುದಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದರು.
ಇವಿಎಂ ಬದಲಿಗೆ ಮತಪತ್ರ ಬಳಸಬೇಕು: ಶಾಸಕ ಪಾಟೀಲ್
ಚುನವಾಣೆಗಳಿಗೆ ಇವಿಎಂ ಬದಲಿಗೆ ಮತ ಪತ್ರಗಳನ್ನು ಬಳಸಬೇಕು. ಇದರಿಂದ ಯಾವುದೇ ಅನುಮಾನಗಳು ಮೂಡುವುದಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದರು.
ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ
ದೆಹಲಿ ಚುನವಾಣೆಯ ನಂತರ ಇವಿಎಂ ಬಾಕ್ಸ್ನ್ನು ವಿಶೇಷ ಪೊಲೀಸ್ ವಾಹನದ ಮೂಲಕ ಬೇರೆ ಕಡೆ ವರ್ಗಾಯಿಸುವುದನ್ನು ಜನರು ವಿರೋಧಿಸಿ ಪ್ರತಿಭಟಿಸಿದ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದರು.
ಎಎಪಿ ಅಧಿಕಾರಿಕ್ಕೆ ಬಂದಿದ್ದನ್ನು ಸ್ವಾಗತಿಸುತ್ತೇವೆ. ಕೇಂದ್ರ ಸರ್ಕಾರದಕ್ಕು ಮುಖಭಂಗವಾಗಿದೆ. ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಇದರಲ್ಲಿ ಕೇಂದ್ರದ ಕೈವಾಡವಿದ್ದರೂ ಇರಬಹುದು ಎಂದು ಆರೋಪಿಸದರು.