ಗಂಗಾವತಿ:ಇದುವರೆಗೂ ಸೇಫ್ ಝೋನ್ ನಲ್ಲಿದ್ದ ಕೊಪ್ಪಳದಲ್ಲಿ ಏಕಾಏಕಿ ಮೂರು ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈಗ ಹೈ ಅಲರ್ಟ್ ಘೋಷಿಸಲಾಗಿದೆ.
ಅಪಾಯಕ್ಕೆ ಸಿಲುಕಿತಾ ಗಂಗಾವತಿ?: ಒಂದೇ ದಿನಕ್ಕೆ ಪರೀಕ್ಷೆಗೆ 400 ಸ್ಯಾಂಪಲ್ಗಳ ರವಾನೆ
ಸೇಫ್ ಝೋನ್ ನಲ್ಲಿದ್ದ ಕೊಪ್ಪಳದಲ್ಲಿ ಏಕಾಏಕಿ ಮೂರು ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈಗ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಉಪವಿಭಾಗ ಆಸ್ಪತ್ರೆಯಲ್ಲಿ ಒಂದೇ ದಿನ 400 ಜನರ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಅಪಾಯದಲ್ಲಿ ಗ್ರೀನ್ ಝೋನ್ ನಲ್ಲಿದ್ದ ಗಂಗಾವತಿ: ಒಂದೇ ದಿನಕ್ಕೆ 400 ಸ್ಯಾಂಪಲ್ ಪರೀಕ್ಷೆಗೆ
ಜಿಲ್ಲೆಯ ಉಪವಿಭಾಗ ಆಸ್ಪತ್ರೆಯಲ್ಲಿ ಒಂದೇ ದಿನ 400 ಜನರ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಚೈನ್ನೈ ಹಾಗೂ ಮಹಾರಾಷ್ಟ ಸೇರಿದಂತೆ ನಾನಾ ರಾಜ್ಯದಿಂದ ಬಂದವರನ್ನು ಈಗಾಗಲೇ ವಿವಿಧ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿಶೇಷವಾಗಿ ವಲಸಿಗರು ಹೆಚ್ಚಾಗಿ ಓಡಾಡುವ ಗಂಗಾವತಿಯಲ್ಲಿ ಹೆಚ್ಚಿನ ಕಣ್ಗಾವಲು ಇಡಲಾಗಿದೆ.