ಗಂಗಾವತಿ: ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಗಳ ಮಧ್ಯೆ ಇರುವ ಧಾರ್ಮಿಕ ಕಟ್ಟಡ, ಗೋಪುರ ಇತ್ಯಾದಿಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನೆಲೆ ಇಂದು ನಗರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಸುಪ್ರೀಂ ಆದೇಶ: ಗಂಗಾವತಿಯಲ್ಲಿ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡಗಳ ತೆರವು - ಈಳಿಗೇರ ನೇತೃತ್ವದಲ್ಲಿ ಕಾರ್ಯಚರಣೆ ಕೈಗೊಂಡ ನರಗಸಭಾ ಸಿಬ್ಬಂದಿ
ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಗಳ ಮಧ್ಯೆ ಇರುವ ಧಾರ್ಮಿಕ ಕಟ್ಟಡ, ಗೋಪುರ ಇತ್ಯಾದಿಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆ ಇಂದು ನಗರದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
![ಸುಪ್ರೀಂ ಆದೇಶ: ಗಂಗಾವತಿಯಲ್ಲಿ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡಗಳ ತೆರವು kn_GVT_02_26_Suprim_direction_Religious_structures_cleares_vis_KAC10005](https://etvbharatimages.akamaized.net/etvbharat/prod-images/768-512-6212283-thumbnail-3x2-mn.jpg)
ಸುಪ್ರೀಂ ಆದೇಶ: ನಗರಸಭೆಯಿಂದ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡ ತೆರವು ಕಾರ್ಯಾಚರಣೆ
ನಗರಸಭೆಯ ಪೌರಾಯುಕ್ತ ಎಸ್.ಎಫ್. ಈಳಿಗೇರ ನೇತೃತ್ವದಲ್ಲಿ ಕಾರ್ಯಚರಣೆ ಕೈಗೊಂಡ ನರಗಸಭಾ ಸಿಬ್ಬಂದಿ, ಇಲ್ಲಿನ ಇಂದಿರಾ ನಗರ, ಸಂತೆಬೈಲ್, ಓಎಸ್ಬಿ ರಸ್ತೆ, ಗುಂಡಮ್ಮಕ್ಯಾಂಪ್, ಮುರಾಹರಿ ನಗರ ಮೊದಲಾದ ಭಾಗದಲ್ಲಿ ಧಾರ್ಮಿಕ ಕಟ್ಟಡ ತೆರವು ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಡಿಸಿದ ಸಂದರ್ಭದಲ್ಲಿ ಮಾತಿನ ಚಕಮಕಿಯೂ ಉಂಟಾಯಿತು.
ಗಂಗಾವತಿಯಲ್ಲಿ ರಸ್ತೆ ಮಧ್ಯೆದ ಧಾರ್ಮಿಕ ಕಟ್ಟಡಗಳ ತೆರವು
Last Updated : Feb 26, 2020, 8:15 PM IST