ಕೊಪ್ಪಳ: ನಗರದ ಕೋಟೆ ಪ್ರದೇಶದಲ್ಲಿರುವ ವಿ.ಜಿ. ಶ್ಯಾನುಭೋಗರ್ ಎಂಬುವವರ ಮನೆಯ ಕಾಂಪೌಂಡ್ನಲ್ಲಿ ಕಂಡುಬಂದ ಪರಸ್ಪರ ಎರಡು ಹಾವುಗಳ ಮಿಲನದ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಸರ್ಪಗಳ ಮಿಲನದ ಅಪರೂಪದ ದೃಶ್ಯ ಸೆರೆ
ಕೊಪ್ಪಳ: ನಗರದ ಕೋಟೆ ಪ್ರದೇಶದಲ್ಲಿರುವ ವಿ.ಜಿ. ಶ್ಯಾನುಭೋಗರ್ ಎಂಬುವವರ ಮನೆಯ ಕಾಂಪೌಂಡ್ನಲ್ಲಿ ಕಂಡುಬಂದ ಪರಸ್ಪರ ಎರಡು ಹಾವುಗಳ ಮಿಲನದ ಅಪರೂಪದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಒಂದು ನಾಗರಹಾವು ಹಾಗೂ ಕೆರೆ ಹಾವು ಸಾರ್ವಜನಿಕರ ಉಪಸ್ಥಿತಿಯಲ್ಲಿಯೂ ವಿಚಲಿತಗೊಳ್ಳದೆ ಅಲ್ಲಿಯೇ ಮಿಲನ ಮಹೋತ್ಸವ ನಡೆಸಿದ್ದು, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಈ ಅಪರೂಪದ ದೃಶ್ಯವನ್ನು ಸ್ಥಳೀಯರು ಕಣ್ತುಂಬಿಕೊಂಡರು.