ಕೊಪ್ಪಳ: ಕೊರೊನಾ ಆತಂಕ ಜನರ ಮನದಲ್ಲಿ ಮನೆ ಮಾಡಿರುವ ಬೆನ್ನಲ್ಲೇ ಬಾಲ ಪ್ರತಿಭೆ ಗಾಯಕ ಅರ್ಜುನ್ ಇಟಗಿ ಇಂದು ಮಾಸ್ಕ್ ಹಾಕ್ಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ.
ಕೊರೊನಾ ಭೀತಿ: ಮಾಸ್ಕ್ ಹಾಕ್ಕೊಂಡು ಡಿಸಿ ಕಚೇರಿಗೆ ಬಂದ ಬಾಲ ಗಾಯಕ ಅರ್ಜುನ್ ಇಟಗಿ - ಮಾಸ್ಕ್ ಧರಿಸಿ ಡಿಸಿ ಕಚೇರಿಗೆ ಬಂದ ಬಾಲ ಗಾಯಕ ಅರ್ಜುನ್ ಇಟಗಿ
ಬಾಲ ಪ್ರತಿಭೆ ಗಾಯಕ ಅರ್ಜುನ್ ಇಟಗಿ ಇಂದು ಮಾಸ್ಕ್ ಧರಿಸಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ.
ಮಾಸ್ಕ್ ಧರಿಸಿದ ಗಾಯಕ ಅರ್ಜುನ್ ಇಟಗಿ
ಜನರು ಸುರಕ್ಷತೆಯಿಂದ ಇರುವಂತೆ ಅರ್ಜುನ್ ಮನವಿ ಮಾಡಿದ್ದಾನೆ. ತಂದೆಯೊಂದಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರನ್ನು ಭೇಟಿಯಾಗಲು ಆಗಮಿಸಿದ್ದ. ಕಾರ್ಯಕ್ರಮವೊಂದಕ್ಕೆ ಅನುಮತಿ ಪಡೆಯಲು ಅರ್ಜುನ್ ಇಟಗಿ ಡಿಸಿ ಕಚೇರಿಗೆ ಆಗಮಿಸಿದ್ದ.
ಪ್ರತಿಯೊಬ್ಬರೂ ಮಾಸ್ಕ್ ಧರಿಸಿಕೊಂಡು ಹಾಗೂ ಕೊರೊನಾ ವೈರಸ್ ಹರಡದಂತೆ ಜಾಗೃತವಾಗಿರುವಂತೆ ಅರ್ಜುನ್ ಇಟಗಿ ಮನವಿ ಮಾಡಿದ.
TAGGED:
ಕೊಪ್ಪಳದಲ್ಲಿ ಕೊರೊನಾ ಆತಂಕ