ಕರ್ನಾಟಕ

karnataka

ETV Bharat / state

ದಿ. ಸಾಹಿತಿ ಡಾ. ಗೀತಾ ನಾಗಭೂಷಣ ಅವರ ನಿಧನಕ್ಕೆ ಕಸಾಪ ವತಿಯಿಂದ ನುಡಿ ನಮನ - writer Dr Geeta Nagabhushana

ನಾಡೋಜ ಹಿರಿಯ ಸಾಹಿತಿ ಡಾ. ಗೀತಾ ನಾಗಭೂಷಣ ನಿಧನದ ಹಿನ್ನೆಲೆ ಕುಷ್ಟಗಿ ಪಟ್ಟಣದ ಸಾರ್ವಜನಿಕರ ಗ್ರಂಥಾಲಯದಲ್ಲಿ ನಿನ್ನೆ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಲಾಯಿತು.

Remembrance of senior writer Dr. Geeta Nagabhushana
ದಿ. ಸಾಹಿತಿ ಡಾ. ಗೀತಾ ನಾಗಭೂಷಣ ಅವರ ನಿಧನಕ್ಕೆ ಕಸಾಪ ವತಿಯಿಂದ ನುಡಿ ನಮನ

By

Published : Jun 29, 2020, 5:13 PM IST

ಕುಷ್ಟಗಿ(ಕೊಪ್ಪಳ):ನಾಡೋಜ ಹಿರಿಯ ಸಾಹಿತಿ ಡಾ. ಗೀತಾ ನಾಗಭೂಷಣ ನಿಧನದ ಹಿನ್ನೆಲೆ ಕುಷ್ಟಗಿ ಪಟ್ಟಣದ ಸಾರ್ವಜನಿಕರ ಗ್ರಂಥಾಲಯದಲ್ಲಿ ನಿನ್ನೆ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಲಾಯಿತು.

ದಿ. ಸಾಹಿತಿ ಡಾ. ಗೀತಾ ನಾಗಭೂಷಣ ಅವರ ನಿಧನಕ್ಕೆ ಕಸಾಪ ವತಿಯಿಂದ ನುಡಿ ನಮನ

ಈ ವೇಳೆ ಸಾಹಿತಿ ಪ್ರಮೋದ ತುರ್ವಿಹಾಳ ಅವರು ಸಂತಾಪ ನುಡಿ ನಮನ ಸಲ್ಲಿಸಿ ಮಾತನಾಡಿ, ಗೀತಾ ನಾಗಭೂಷಣ ಅವರು ಗ್ರಾಮೀಣ ಭಾಗದ ತೊಳಲಾಟ, ಶೋಷಿತ ಮಹಿಳೆಯರ ಗಟ್ಟಿಧ್ವನಿಯಾಗಿದ್ದರು. ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಸಾಹಿತ್ಯ ಸೇವೆ ಸಲ್ಲಿಸಿದ ಅವರು, ಸಾಹಿತ್ಯ ಲೋಕದ ಮಾತೃಸ್ವರೂಪಿಯಾಗಿದ್ದರು. ಅವರಿಲ್ಲದೆ ಸಾಹಿತ್ಯ ಲೋಕ ಬಡವಾಗಿದೆ ಎಂದರು.

ABOUT THE AUTHOR

...view details