ಕರ್ನಾಟಕ

karnataka

ETV Bharat / state

ಧ್ವಂಸಗೊಂಡಿದ್ದ ವೃಂದಾವನದ ಪುನರ್​ನಿರ್ಮಾಣ ಕಾರ್ಯ ಆರಂಭ -

ಸೋಸಲೆಮಠ, ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಪೇಜಾವರ ಮಠದ ಶ್ರೀಗಳು ನವವೃಂದಾವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧ್ವಂಸಗೊಂಡಿದ್ದ ವೃಂದಾವನದ ಪುನರ್​ನಿರ್ಮಾಣ ಕಾರ್ಯ ಆರಂಭ

By

Published : Jul 19, 2019, 5:27 PM IST

ಕೊಪ್ಪಳ: ಜಿಲ್ಲೆಯ ಆನೆಗುಂದಿ ಬಳಿಯ ಶ್ರೀ ವ್ಯಾಸರಾಜ ತೀರ್ಥರ ವೃಂದಾವನದ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ನಿಧಿಯಾಸೆ ಹಿನ್ನೆಲೆ ದುಷ್ಕರ್ಮಿಗಳು ವ್ಯಾಸರಾಜ ತೀರ್ಥರ ವೃಂದಾವನ ಧ್ವಂಸಗೊಳಿಸಿದ್ದರು. ಈ ಕಾರಣದಿಂದ ಸೋಸಲೆಮಠ, ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಪೇಜಾವರ ಮಠದ ಶ್ರೀಗಳು ನವವೃಂದಾವನಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ಧ್ವಂಸಗೊಂಡಿದ್ದ ವೃಂದಾವನದ ಪುನರ್​ನಿರ್ಮಾಣ ಕಾರ್ಯ ಆರಂಭ

ಧ್ವಂಸಗೊಂಡಿದ್ದ ವೃಂದಾವನದ ಪುನರ್ ನಿರ್ಮಾಣದ ಕಾರ್ಯ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಮನೋಹರ ತೀರ್ಥರ ನೇತೃತ್ವದಲ್ಲಿ ಮಾಡಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details